ಮನೆಗೆ ಬರಲಿದೆ ಎ2ಬಿ ತಿಂಡಿ

7

ಮನೆಗೆ ಬರಲಿದೆ ಎ2ಬಿ ತಿಂಡಿ

Published:
Updated:
ಮನೆಗೆ ಬರಲಿದೆ ಎ2ಬಿ ತಿಂಡಿ

ಅಡ್ಯಾರ್‌ ಆನಂದ ಭವನ್ (ಎ2ಬಿ) ಇದೀಗ ತನ್ನದೇ ಸ್ವಂತ ಆಹಾರ ಡೆಲಿವೆರಿ ಅಪ್ಲಿಕೇಷನ್‌ ‘ಎ2ಬಿ- ಅಡ್ಯಾರ್‌ ಆನಂದ ಭವನ್’  ಬಿಡುಗಡೆ ಮಾಡಿದೆ.

ಎ2ಬಿ ಈ ಆ್ಯಪ್ ಮೂಲಕ ಐದು ವಿಧದ ಬಿರಿಯಾನಿಗಳನ್ನು ಪರಿಚಯಿಸುತ್ತಿದೆ. ಬಿರಿಯಾನಿ ಬೆಲೆ ಒಂದು ಕಂಟೇನರ್‌ಗೆ ₹230. ಇದು ಒಬ್ಬರಿಗೆ ಸಾಕು. ಬಿಟಿಎಂ ಲೇಔಟ್‌, ಎಚ್‌.ಎಸ್‌.ಆರ್‌. ಲೇಔಟ್‌, ಬಿ.ಜಿ. ರಸ್ತೆ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌, ಇಂದಿರಾನಗರ ಶಾಖೆಗಳಲ್ಲಿ ಮಾತ್ರ ಡೆಲಿವೆರಿ ಸೇವೆ ಲಭ್ಯ. ಆ್ಯಪ್ ಮೂಲಕ ಆರ್ಡರ್ ಮಾಡಿ, ವಿವಿಧ ತಿಂಡಿಗಳು ಮತ್ತು ಸಿಹಿ ತಿನಿಸುಗಳನ್ನು ಮನೆಗೆ ತರಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry