ನವಾಜ್‌ ಷರೀಫ್‌ಗೆ ಹಿನ್ನಡೆ

7

ನವಾಜ್‌ ಷರೀಫ್‌ಗೆ ಹಿನ್ನಡೆ

Published:
Updated:

ಇಸ್ಲಾಮಾಬಾದ್‌: ಸಂವಿಧಾನದ ಕಲಂ 62 ಮತ್ತು 63ರ ಪ್ರಕಾರ ಅನರ್ಹಗೊಂಡ ವ್ಯಕ್ತಿ ರಾಜಕೀಯ ಪಕ್ಷದ ಮುಖ್ಯಸ್ಥರ ಹುದ್ದೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಬುಧವಾರ ಆದೇಶ ನೀಡಿದೆ.

ಈ ಅದೇಶದಿಂದಾಗಿ ಪಾಕಿಸ್ತಾನ ಮುಸ್ಲಿಮ್‌ ಲೀಗ್‌–ನವಾಜ್‌ (ಪಿಎಮ್‌ಎಲ್‌–ಎನ್‌) ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಲು ನವಾಜ್‌ ಷರೀಫ್‌ ಅವರಿಗೆ ಸಾಧ್ಯವಿಲ್ಲದಂತಾಗಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry