ಬುಧವಾರ, ಡಿಸೆಂಬರ್ 11, 2019
23 °C

ಆಸ್ಪತ್ರೆಯಿಂದ ಬಿಡುಗಡೆಯಾದ ಮನೋಹರ್ ಪರ್ರೀಕರ್, ಸದನದಲ್ಲಿ ಬಜೆಟ್‌ ಮಂಡನೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆಸ್ಪತ್ರೆಯಿಂದ ಬಿಡುಗಡೆಯಾದ ಮನೋಹರ್ ಪರ್ರೀಕರ್, ಸದನದಲ್ಲಿ ಬಜೆಟ್‌ ಮಂಡನೆ

ಪಣಜಿ, ಗೋವಾ: ಫೆ. 15ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಬಜೆಟ್‌ ಅಧಿವೇಶನಕ್ಕೆ ತೆರಳಿ ಬಜೆಟ್‌ ಮಂಡಿಸಿದ್ದಾರೆ.

ಪರ್ರೀಕರ್ ಅವರು ಮೇದೋಜೀಕರದ ಉರಿಯೂತಕ್ಕೆ (ಪ್ಯಾಂಕ್ರಿಯಾಟೈಟಿಸ್) ಚಿಕಿತ್ಸೆ ಪಡೆಯುತ್ತಿದ್ದರು.

ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅನುಪಸ್ಥಿತಿಯಲ್ಲಿ ಗೋವಾ ವಿಧಾನಸಭೆಯ ಸದನ ನಾಯಕರನ್ನಾಗಿ ಹಿರಿಯ ಸದಸ್ಯ ಫ್ರಾನ್ಸಿಸ್ ಡಿಸೋಜಾ ಅವರನ್ನು ಶಾಸಕಾಂಗ ಸಭೆ ಸೋಮವಾರ ಆಯ್ಕೆ ಮಾಡಿತ್ತು.

ಡಿಸೋಜಾ ಅವರು ಶಾಸಕಾಂಗ ಪಕ್ಷದ ಹಿರಿಯ ಸದಸ್ಯರಾಗಿದ್ದು, ಪರ್ರೀಕರ್ ಅವರು ಚಿಕಿತ್ಸೆ ಮುಗಿಸಿ ಹಿಂದಿರುಗುವವರೆಗೆ ಸದನದಲ್ಲಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಗೋವಾ ಬಿಜೆಪಿ ಘಟಕದ ಅಧ್ಯಕ್ಷ ವಿನಯ್ ತೆಂಡೂಲ್ಕರ್ ತಿಳಿಸಿದ್ದರು.

ಇದನ್ನೂ ಓದಿ...

ಪರ್ರೀಕರ್‌ಗೆ ಅನಾರೋಗ್ಯ: ಬಜೆಟ್‌ ಅಧಿವೇಶನ ಮೊಟಕು

**

Manohar Parrikar Out Of Hospital; May Present Goa Budget, Say Reports

NEW DELHI/ PANAJI: Manohar Parrikar has been discharged from a hospital in Mumbai and is back in Goa, where there are reports that he may present the Budget.

The Chief Minister is likely to address a press conference too, after days of speculation over his health. He was being treated at the Lilavati hospital for a pancreatic condition.

He was admitted to hospital on February 15 after he complained of food poisoning. Later, his office said he was being treated for an illness related to the pancreas.

Sources say he has been asked to be careful about infection.

Deputy Speaker of the Goa Legislative Assembly Michael Lobo confirmed this development but said it was not certain that Mr Parrikar would present the budget.

"Parrikar has arrived in Goa. It is a good piece of news that he has been discharged. But it is not still clear whether he would be tabling the budget ," Mr Lobo told reporters outside the Assembly.

"Parrikar has so much will power that he has recovered, and if he thinks that he should table the budget, he will come and do it," he said.

After landing in Goa, Mr Parrikar went to his residence in Panaji.

ಪ್ರತಿಕ್ರಿಯಿಸಿ (+)