ಸೂತ್ರ

7

ಸೂತ್ರ

Published:
Updated:

ರಸ್ತೆ ಬದಿಯಲ್ಲಿ ಮೂತ್ರ

ವಿಸರ್ಜಿಸಕೂಡದೆಂಬ ನಿಯಮ

ಪ್ರಜೆಗಳಿಗೆ ಮಾತ್ರ;

‘ಪ್ರಭು’ಗಳಿಗಲ್ಲ!

ಎಲ್ಲ ವಿಷಯಗಳಲ್ಲೂ ಅವರಿಗೆ

ಬೇರೆಯೇ ಸುವರ್ಣ ಸೂತ್ರ!ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry