ಐಎಎಸ್ ಪಟ್ಟಿಯಲ್ಲಿ ರಾಜಮ್ಮ ಎ. ಚೌಡರೆಡ್ಡಿ ಹೆಸರಿಲ್ಲ

7

ಐಎಎಸ್ ಪಟ್ಟಿಯಲ್ಲಿ ರಾಜಮ್ಮ ಎ. ಚೌಡರೆಡ್ಡಿ ಹೆಸರಿಲ್ಲ

Published:
Updated:

ಬೆಂಗಳೂರು: ರಾಜ್ಯದ 33 ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ ಬಡ್ತಿ ನೀಡಿ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ರಾಜಮ್ಮ ಎ. ಚೌಡರೆಡ್ಡಿ ಹೆಸರನ್ನು ಕೈಬಿಟ್ಟಿದೆ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಆಯ್ಕೆ ಸಮಿತಿ ಗುರುವಾರ ಬಿಡುಗಡೆ ಮಾಡಿದ್ದ ತಾತ್ಕಾಲಿಕ ಪಟ್ಟಿಯಲ್ಲಿ ರಾಜಮ್ಮ ಎ. ಚೌಡರೆಡ್ಡಿ ಸೇರಿ 34 ಅಧಿಕಾರಿಗಳ ಹೆಸರಿತ್ತು. ರಾಜಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ವಿಲೇವಾರಿಗೆ ಬಾಕಿ ಇರುವ ಕಾರಣ ಅವರ ಹೆಸರು ಕೈಬಿಟ್ಟು ಅಧಿಸೂಚನೆ ಹೊರಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry