ಕರ್ನಾಟಕ ತಂಡಕ್ಕೆ ಕಂಚು

7

ಕರ್ನಾಟಕ ತಂಡಕ್ಕೆ ಕಂಚು

Published:
Updated:

ಬೆಂಗಳೂರು: ಕರ್ನಾಟಕ ಪುರುಷರ ತಂಡ ಛತ್ತೀಸಗಡದ ಭಿಲಾಯ್‌ನಲ್ಲಿ ನಡೆದ ಅಖಿಲ ಭಾರತ ಅಂತರ ರಾಜ್ಯಗಳ ಪುರುಷರ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಪಡೆದಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ 0–2ರಲ್ಲಿ ಮಹಾರಾಷ್ಟ್ರ ಎದುರು ಸೋತಿತು. ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಬಿ.ಆರ್.ನಿಕ್ಷೇಪ್‌ 1–6, 1–6ರಲ್ಲಿ ಆರ್ಯನ್ ಎದುರು ಸೋತರು. ಇನ್ನೊಂದು ಪಂದ್ಯದಲ್ಲಿ ರಿಷಿ ರೆಡ್ಡಿ 2–6, 1–6ರಲ್ಲಿ ಅರ್ಜುನ್ ಖಾಡೆ ಎದುರು ಪರಾಭವಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry