ಶುಕ್ರವಾರ, ಡಿಸೆಂಬರ್ 6, 2019
25 °C

ಇಂದಿನಿಂದ 28ರವರೆಗೆ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ 28ರವರೆಗೆ  ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಮಾನ್ಯತಾ ವಿದ್ಯುತ್ ಉಪ-ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಸಲುವಾಗಿ ಇದೇ 24ರಿಂದ 28ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಹಲವು ‍ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ?: ಎಚ್ಎಸ್ಆರ್‌ ಬಡಾವಣೆಯ 1ನೇ ಸೆಕ್ಟರ್ ನಿಂದ 7ನೇ ಸೆಕ್ಟರ್, ಜಕ್ಕಸಂದ್ರ, ಸಿಪಿಡಬ್ಲ್ಯುಬಿ ವಸತಿಗೃಹ, ಟೀಚರ್ಸ್‌ ಕಾಲೊನಿ, ವೆಂಕಟಾಪುರ, ಕೆಎಸ್‌ಆರ್‌ಪಿ ವಸತಿಗೃಹ, ಎಂಎಲ್ಎ ಬಡಾವಣೆ, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಲೇಕ್ ಡೀವ್ ರೆಸಿಡೆನ್ಸಿ, ರಿಲಯಬಲ್ ಬಡಾವಣೆ, ರಾಯಲ್ ಪ್ಲೇಸಿಡ್, ಸತೀಶ್‍ಕುಮಾರ್ ಬಡಾವಣೆ, ರೆಡ್ ವುಡ್ ಪಾರ್ಕ್ ಈಸ್ಟ್‌, ಎಂ.ಎಂ ಪಾಳ್ಯ, ಯಲ್ಲುಕುಂಟೆ, ಬಾನು ನರ್ಸಿಂಗ್ ಹೋಂ ರಸ್ತೆ, ವೈಶ್ಯ ಬ್ಯಾಂಕ್ ರಸ್ತೆ, ಕೂಡ್ಲು, ಕೆಎಸ್ಆರ್‌ಪಿ 9ನೇ ಬೆಟಾಲಿಯನ್, ಟ್ರೋಪಿಕಲ್ ಪ್ಯಾರಡೈಸ್, ವಾಸ್ತು ಬಡಾವಣೆ, ಮಾರುತಿ ಬಡಾವಣೆ.

ಶೋಭಾ ಅಪಾರ್ಟ್‍ಮೆಂಟ್ ಸಮುಚ್ಚಯ: ಆಕ್‍ಮೇ ಅಪಾರ್ಟ್‍ಮೆಂಟ್ ಸಮುಚ್ಚಯ, ಟೋಟಲ್ ಮಾಲ್, ಸರ್ಜಾಪುರ ಮುಖ್ಯ ರಸ್ತೆ, ಜುನ್ನಸಂದ್ರ ಗೇಟ್, ಗ್ರೀನ್ ಗ್ಲೆನ್ ಬಡಾವಣೆ, ಪ್ರೈಮ್ ರೋಜ್ ಅಪಾರ್ಟ್‍ಮೆಂಟ್ ಸಮುಚ್ಚಯ, ಪ್ರಗತಿ ಪ್ರಿಂಟರ್ಸ್, ಇಬ್ಬಲೂರು, ಸನ್ ಸಿಟಿ, ಅಂಬಲಿಪುರ ರೆಸಿಡೆನ್ಸಿ, ಸೆಸ್ನಾ ಗಾರ್ಡನ್‌, ಎಕ್ಸೋರ ಬ್ಯುಸಿನೆಸ್ ಪಾರ್ಕ್, ತಕ್ಷಶಿಲಾ ಹೇಲ್ತ್ ಕೇರ್, ವಿಕಾಸ್ ಟೆಲಿಕಾಂ, ಐಬಿಸ್ ಹೋಟೆಲ್, ಮಂತ್ರಿ ಅಪಾರ್ಟ್‍ಮೆಂಟ್ ಸಮುಚ್ಚಯ.

ದೇವರಬೀಸನಹಳ್ಳಿ (ಆರ್‌ಎಂಜೆಡ್):  ಬೆಳ್ಳಂದೂರು ಗ್ರಾಮ, ಕೈಕೊಂಡ್ರಹಳ್ಳಿ, ಕಸವನಹಳ್ಳಿ, ಕೆಪಿಸಿ ಬಡಾವಣೆ, ಅಮೃತ ಕಾಲೇಜ್, ಲೇಕ್‍ಶೋರ್ ಹೋಮ್ಸ್, ಎಸ್‌ಜೆಆರ್ ವರೈಟಿ, ಹಾಲನಾಯಕನಹಳ್ಳಿ, ಸೆಂಟ್ರಲ್ ಮಾಲ್, ಅಂಬಲಿಪುರ, ಗ್ರೀನ್ ಹುಡ್ ರೀಜೆನ್ಸಿ, ಚೊಲ್‍ಕೆರೆ, ಆದರ್ಶ ಅಪಾರ್ಟ್‍ಮೆಂಟ್ ಸಮುಚ್ಚಯ, ದಿವ್ಯಶ್ರೀ ಇಲೆನ್ ಅಪಾರ್ಟ್‍ಮೆಂಟ್, ವಿಪ್ರೊ, ಆರ್‌ಎಂಜೆಡ್ ಇಕೊ ಸ್ಪೇಸ್, ಕರಿಯಮ್ಮನ ಅಗ್ರಹಾರ, ಸಾಕ್ರಾ ಆಸ್ಪತ್ರೆ, ಎಂಬಸಿ ಟೆಕ್ ಪಾರ್ಕ್ ಬ್ಲಾಕ್ ಎ ಮತ್ತು ಬಿ, ಸುಪ್ರೀಂ ಬಿಲ್ಡ್ ಕ್ಯಾಪ್, ಪ್ರಿ–ಟೆಕ್ ಪಾರ್ಕ್.

ಆಡುಗೋಡಿ: ಸೆಂಟ್‍ ಜಾನ್ ಆಸ್ಪತ್ರೆ, 7 ಮತ್ತು 8ನೇ ಬ್ಲಾಕ್, ಜ್ಯೋತಿನಿವಾಸ ಕಾಲೇಜ್, ಕಲ್ಯಾಣ ಮಂಟಪ, ಇಂಡಸ್ಟ್ರಿಯಲ್ ಏರಿಯಾ, ಮೈಕೋ, ಬಿಟಿಎಂ ಮೊದಲನೇ ಹಂತ, ಕುದುರೆಮುಖ ಕಾಲೋನಿ, ಎಸ್ಸೆ ಟೆರಾಕೊ, ಗುರಪ್ಪನಪಾಳ್ಯ, ಕಾರ್ಮಿಕರ ಭವನ, ಬಿಜಿ ರಸ್ತೆ ಪ್ರದೇಶ.

ಸೇಂಟ್‍ಜಾನ್‍ವುಡ್: ತಾವರೆಕೆರೆ ಮುಖ್ಯ ರಸ್ತೆ, ಸುದ್ದಗುಂಟೆ ಪಾಳ್ಯ, ಗುರಪ್ಪನ ಬಡಾವಣೆ, ವೆಂಕಟೇಶ್ವರ ಬಡಾವಣೆ, ಹೊಸೂರು ಮುಖ್ಯರಸ್ತೆ, ಕ್ಯಾಷಿಯರ್ ಬಡಾವಣೆ, ಬಿಟಿಎಮ್ ಬಡಾವಣೆ, ಬಾಲಾಜಿನಗರ, ಕೃಷ್ಣನಗರ ಬಡಾವಣೆ, ಭುವನಪ್ಪ ಬಡಾವಣೆ, ಬಿಸ್ಮಿಲ್ಲಾ ನಗರ.

ಕೋರಮಂಗಲ: ಎನ್‍ಜಿವಿ ಆವರಣ, ಕಪಿಲ ಬ್ಲಾಕ್, 3,4,5,6 ಹಾಗೂ ರಾಜೇಂದ್ರನಗರ, ಅಂಬೇಡ್ಕರ್ ನಗರದ ಸುತ್ತಮುತ್ತಲಿನ ಪ್ರದೇಶಗಳು.

ಪ್ರತಿಕ್ರಿಯಿಸಿ (+)