ವಾಷಿಂಗ್ಟನ್: ಶ್ವೇತಭವನದ ಬಳಿ ವಾಹನ ಚಾಲಕಿ ಬಂಧನ

7

ವಾಷಿಂಗ್ಟನ್: ಶ್ವೇತಭವನದ ಬಳಿ ವಾಹನ ಚಾಲಕಿ ಬಂಧನ

Published:
Updated:

ವಾಷಿಂಗ್ಟನ್‌: ಶ್ವೇತಭವನದ ಬಳಿಯ ಭದ್ರತಾ ತಪಾಸಣೆ ಸ್ಥಳದಲ್ಲಿ ಪ್ರಯಾಣಿಕರ ವಾಹನ ನುಗ್ಗಿಸಲು ಯತ್ನಿಸಿದ ಚಾಲಕಿಯೊಬ್ಬಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಸ್ಡ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆಯಲ್ಲಿಯೇ ಈ ವಾಹನ ನುಗ್ಗಿಸುವ ಯತ್ನ ನಡೆದಿದೆ. ತಕ್ಷಣವೇ ಪೊಲೀಸರು ಭಾರಿ ಬಂದೋಬಸ್ತ್‌ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry