ಕ್ರಿಕೆಟ್‌: ಶಿಖರ್ ಉತ್ತಮ ಆಟ

7

ಕ್ರಿಕೆಟ್‌: ಶಿಖರ್ ಉತ್ತಮ ಆಟ

Published:
Updated:

ಕೇಪ್‌ಟೌನ್: ಸುರೇಶ್ ರೈನಾ  (43 ರನ್) ಮತ್ತು  ಶಿಖರ್ ಧವನ್ ( ಬ್ಯಾಟಿಂಗ್ 34) ಅವರ ಆಟದ ನೆರವಿನಿಂದ ಭಾರತ ತಂಡವು ಇಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆಯುತ್ತಿರುವ ಟ್ವೆಂಟಿ–20 ಪಂದ್ಯದಲ್ಲಿ 12.2 ಓವರ್‌ಗಳಲ್ಲಿ  2 ವಿಕೆಟ್‌ಗಳಿಗೆ 102 ರನ್‌ ಗಳಿಸಿತ್ತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೇವಲ 11 ರನ್‌ ಗಳಿಸಿ ಔಟಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry