ಭಾರತ ತಂಡಕ್ಕೆ ಕೃಪಾ ಸಾರಥ್ಯ

7

ಭಾರತ ತಂಡಕ್ಕೆ ಕೃಪಾ ಸಾರಥ್ಯ

Published:
Updated:

ಬೆಂಗಳೂರು: ಕರ್ನಾಟಕದ ಜಿ.ಪಿ.ಕೃಪಾ, ಫೆಬ್ರುವರಿ 24ರಿಂದ 27ರವರೆಗೆ ಇಂಡೊನೇಷ್ಯಾದ ಪಡಾಂಗ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮತ್ತು ಇಂಡೊನೇಷ್ಯಾ ತಂಡಗಳು ಪೈಪೋಟಿ ನಡೆಸಲಿವೆ. ಇದಕ್ಕಾಗಿ ಭಾರತ ಥ್ರೋಬಾಲ್ ಫೆಡರೇಷನ್‌ (ಟಿಎಫ್‌ಐ) 12 ಸದಸ್ಯರ ತಂಡ ಪ್ರಕಟಿಸಿದೆ.

ತಂಡ ಇಂತಿದೆ: ಜಿ.ಪಿ.ಕೃಪಾ (ನಾಯಕಿ), ಸಂಪೂರ್ಣ ಹೆಗಡೆ, ರೀಮಾ ಅಪ್ಪಚ್ಚು, ರೀಟಾ ಜಯಣ್ಣ, ಶಾಲಿನಿ, ಮಾನಸ, ಚೈತನ್ಯ, ಐಶ್ವರ್ಯ, ಅರುಣಾ, ಹಿತಾ, ಅನಿಕಾ ಮತ್ತು ಡಯಾನ ಸಂಧ್ಯಾ.

ಕೋಚ್‌: ಮಹಮ್ಮದ್‌ ಅಕೂಬ್‌.

ಮ್ಯಾನೇಜರ್‌: ಶರಣಕುಮಾರ ನಾಯಕ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry