ಆಟ ಮುನ್ನೋಟ

7

ಆಟ ಮುನ್ನೋಟ

Published:
Updated:

ಬ್ಯಾಸ್ಕೆಟ್‌ಬಾಲ್‌

ಫೆಬ್ರುವರಿ 26

ವಿಶ್ವಕ‍ಪ್‌ ಏಷ್ಯಾ ಮಟ್ಟದ ಅರ್ಹತಾ ಸುತ್ತಿನ ಪಂದ್ಯ

ಭಾರತ–ಲೆಬನಾನ್‌

ಸ್ಥಳ: ಕಂಠೀರವ ಒಳಾಂಗಣ ಕ್ರೀಡಾಂಗಣ

ಸಮಯ: ಸಂಜೆ 7:00

ಇಂಡಿಯನ್ ಸೂಪರ್ ಲೀಗ್‌

ಮಾರ್ಚ್‌ 1

ಬೆಂಗಳೂರು ಎಫ್‌ಸಿ–ಕೇರಳ ಬ್ಲಾಸ್ಟರ್ಸ್‌

ಸ್ಥಳ: ‌ಕಂಠೀರವ ಕ್ರೀಡಾಂಗಣ, ಬೆಂಗಳೂರು

ಸಮಯ: ರಾತ್ರಿ 8.00

ಮಾರ್ಚ್‌ 2

ಡೆಲ್ಲಿ ಡೈನಾಮೊಸ್‌–ಎಫ್‌ಸಿ ಪುಣೆ

ಸ್ಥಳ: ‌ಜವಾಹರಲಾಲ್ ನೆಹರು ಕ್ರೀಡಾಂಗಣ, ದೆಹಲಿ

ಸಮಯ: ರಾತ್ರಿ 8.00

ಮಾರ್ಚ್‌ 3

ಚೆನ್ನೈಯಿನ್‌ ಎಫ್‌ಸಿ–ಮುಂಬೈ ಸಿಟಿ ಎಫ್‌ಸಿ

ಸ್ಥಳ: ‌ಜವಾಹರಲಾಲ್ ನೆಹರು ಕ್ರೀಡಾಂಗಣ, ಚೆನ್ನೈ

ಸಮಯ: ರಾತ್ರಿ 8.00

ಮಾರ್ಚ್‌ 4

ಜೆಮ್‌ಶೆಡ್‌ಪುರ ಎಫ್‌ಸಿ– ಎಫ್‌ಸಿ ಗೋವಾ

ಸ್ಥಳ: ‌ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌, ಜೆಮ್‌ಶೆಡ್‌ಪುರ

ಸಮಯ: ಸಂಜೆ 5.30

ಕ್ರಿಕೆಟ್‌

ಫೆಬ್ರುವರಿ 27: ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ

ಫೈನಲ್‌ ಪಂದ್ಯ

ಸ್ಥಳ: ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ, ದೆಹಲಿ

ಸಮಯ: ಬೆಳಿಗ್ಗೆ 9.00

ಫೆಬ್ರುವರಿ 28: ನ್ಯೂಜಿಲೆಂಡ್‌–ಇಂಗ್ಲೆಂಡ್‌

ಎರಡನೇ ಏಕದಿನ ಪಂದ್ಯ

ಸ್ಥಳ: ಮೌಂಟ್‌ ಮಾಂಗನೂಯಿ

ಸಮಯ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ)

ಮಾರ್ಚ್‌ 3: ನ್ಯೂಜಿಲೆಂಡ್‌–ಇಂಗ್ಲೆಂಡ್‌ ಮೂರನೇ ಏಕದಿನ ಪಂದ್ಯ

ಸ್ಥಳ: ವೆಲಿಂಗ್ಟನ್‌

ಸಮಯ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry