ಪ್ರಜಾವಾಣಿ ಕ್ವಿಜ್ 11

7

ಪ್ರಜಾವಾಣಿ ಕ್ವಿಜ್ 11

Published:
Updated:

1. ಬೆಂಗಳೂರಿನ ಈಗಿನ ಮೇಯರ್ ಯಾರು?

ಅ) ಪದ್ಮಾವತಿ

ಆ) ವೆಂಕಟೇಶ ಮೂರ್ತಿ

ಇ) ಸಂಪತ್ ರಾಜ್

ಈ) ರಮೇಶ್

2. ರಾಷ್ಟ್ರೀಯ ಕ್ರೀಡಾದಿನವನ್ನು ಯಾರ ಹುಟ್ಟುಹಬ್ಬದ ಅಂಗವಾಗಿ ಆಚರಿಸಲಾಗುತ್ತದೆ?

ಅ) ಗವಾಸ್ಕರ್

ಆ) ಪಟೌಡಿ

ಇ) ಪೀಲೆ

ಈ) ಧ್ಯಾನ್ ಚಂದ್

3. ‘ಶ್ರೀರಾಮಾಯಣ ಮಹಾನ್ವೇಷಣಂ’ ಕೃತಿಯನ್ನು ಬರೆದವರು ಯಾರು?

ಅ) ವೀರಪ್ಪ ಮೊಯ್ಲಿ

ಆ) ಕುವೆಂಪು

ಇ) ಮಹಾಶ್ವೇತಾ ದೇವಿ

ಈ) ಹಂ. ಪ. ನಾಗರಾಜಯ್ಯ

4.‘ಆರಿಜನ್’ ಕಾದಂಬರಿಯ ಬಹುಪಾಲು ಘಟನೆಗಳು ಯಾವ ಊರಿನಲ್ಲಿ ನಡೆಯುತ್ತವೆ?

ಅ) ಬಾರ್ಸಿಲೋನ

ಆ) ಲಂಡನ್

ಇ) ಪ್ಯಾರಿಸ್

ಈ) ನ್ಯೂಯಾರ್ಕ್

5. ಗಾಳಿಯವೇಗವನ್ನು ಅಳೆಯುವ ಸಾಧನದ ಹೆಸರೇನು?

ಅ) ಅಮ್ಮೀಟರ್

ಆ) ಗ್ಯಾಲ್ವನೋ ಮೀಟರ್

ಇ) ಥಿಯಡೋ ಮೀಟರ್

ಈ) ಅನಿಮೋ ಮೀಟರ್

6. ಮಹಾಭಾರತದ ಭೀಷ್ಮನ ನಿಜವಾದ ಹೆಸರೇನು?

ಅ) ದೇವಸೇನ

ಆ) ದೇವದತ್ತ

ಇ) ದೇವವ್ರತ

ಈ) ದೇವರಾಜ

7. ಭಾಷಾವಾರು ಆಧಾರದ ಮೇಲೆ ರಚಿತವಾದ ಮೊದಲ ರಾಜ್ಯ ಯಾವುದು?

ಅ) ಕರ್ನಾಟಕ

ಆ) ಆಂಧ್ರ

ಇ) ಕೇರಳ

ಈ) ಗುಜರಾತ್

8. ರೊಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಯಾವ ದೇಶ ನೀಡುತ್ತದೆ?

ಅ) ಫಿಲಿಫೈನ್ಸ್

ಆ) ಈಜಿಪ್ಟ್

ಇ) ರೋಮ್

ಈ) ಭಾರತ

9.‘ಲೈಫ್ ಆಫ್ ಪೈ’ ಚಿತ್ರದಲ್ಲಿ ಹುಲಿಯ ಹೆಸರೇನು?

ಅ) ರಿಚರ್ಡ್ ಪಾರ್ಕರ್

ಆ) ರಿಚರ್ಡ್ ಪೈ

ಇ) ರಿಚರ್ಡ್ ಪ್ಯಾಟ್ರಿಕ್

ಈ) ರಿಚರ್ಡ್ ಪಾಲ್

10. ಸ್ಪೇನ್ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?

ಅ) ಹಾಕಿ

ಆ) ಬೇಸ್ ಬಾಲ್

ಇ) ಕ್ರಿಕೆಟ್

ಈ) ಫುಟ್ ಬಾಲ್ಹಿಂದಿನ ಸಂಚಿಕೆಯ ಸರಿ ಉತ್ತರಗಳು:

1.ಅ) ಚೋಳರು  2. ಇ) ಇಂಗ್ಲೆಂಡ್, 3. ಈ) ನಾಗಚಂದ್ರ  4. ಅ) ಭಾರತ  5. ಇ) ಕಪ್ಪುಮಣ್ಣು  

6. ಆ) ಎಂ.ವಿ. ಕಾಮತ್ 7. ಈ) ಶಾಕ್ಯರು   8. ಇ) ಜಯತೀರ್ಥ  9. ಅ) ಭಾಸ   10. ಈ) ರಾಜಸ್ತಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry