‌ಪ್ರಜಾ ಪ್ರೇಮಿ

7

‌ಪ್ರಜಾ ಪ್ರೇಮಿ

Published:
Updated:

‘ಕಮಲ’ದ ಕಣ್ಣೋಳೆ!

‘ಕುಡುಗೋಲು’ಮುಂಗುರುಳೆ!

‘ಹೊರೆಹೊತ್ತು’ ನಡೆದವಳೆ!

‘ಕೈ’ ಬೀಸಿ ಸೆಳೆದವಳೆ!

‘ಆನೆ’ ನಡಿಗೆಯ ಚೆಲುವೆ!

ಹೂ‘ಬಾಣ’ ನಗೆಯ ಒಲವೆ!

‘ಪೊರಕೆ’ಯಂತೆ ನೆರಿಗೆ ಹಾಕಿ

ಸೀರೆ ತೊಟ್ಟ ನೀರೆ!

ಪ್ರಜಾ ಕಾವ್ಯದ ತಾಳದಲಿ ಹೆಜ್ಜೆ ಹಾಕಿ

ಕುಣಿಯೋಣು ಬಾರೆ!

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry