ಗೋಳಗುಮ್ಮಟ ಮ್ಯಾರಥಾನ್‌: ಡೇನಿಯಲ್‌ ಪ್ರಥಮ

5
ಎಂ.ಬೋರಪ್ಪ, ಸಂಗೀತಾ ನಾಯಕ ಮಡಿಲಿಗೆ ಪ್ರಶಸ್ತಿ

ಗೋಳಗುಮ್ಮಟ ಮ್ಯಾರಥಾನ್‌: ಡೇನಿಯಲ್‌ ಪ್ರಥಮ

Published:
Updated:
ಗೋಳಗುಮ್ಮಟ ಮ್ಯಾರಥಾನ್‌: ಡೇನಿಯಲ್‌ ಪ್ರಥಮ

ವಿಜಯಪುರ: ಕೆನ್ಯಾದ ಡೇನಿಯಲ್ ಮತ್ತು ಇಥಿಯೋಪಿಯಾದ ಜಿನಾಸವರ್ಕ್ ಭಾನುವಾರ ಇಲ್ಲಿ ನಡೆದ ಗೋಳಗುಮ್ಮಟ ಹಾಫ್‌ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು. ರಾಷ್ಟ್ರಮಟ್ಟದ ಹಾಫ್‌ ಮ್ಯಾರಥಾನ್‌ನಲ್ಲಿ ಬೆಳಗಾವಿಯ  ಎಂ. ಬೋರಪ್ಪ ಮತ್ತು ಸಂಗೀತಾ ನಾಯಕ ಪ್ರಶಸ್ತಿ ಗೆದ್ದರು.

‘ಬರದ ನಾಡಲ್ಲಿ ಅರಣ್ಯೀಕರಣ’ ಎಂಬ ಆಶಯದೊಂದಿಗೆ, ಇಲ್ಲಿನ ವೃಕ್ಷ ಅಭಿಯಾನ ಟ್ರಸ್ಟ್‌ ಮತ್ತು ವಿವಿಧ ಸಂಘಟನೆಗಳು ‘ಗೋಳಗುಮ್ಮಟ ಮ್ಯಾರಥಾನ್‌’  ಆಯೋಜಿಸಿದ್ದವು.

ಫಲಿತಾಂಶ: ಹಾಫ್‌ ಮ್ಯಾರಥಾನ್ : (ಅಂತರರಾಷ್ಟ್ರೀಯ: 21.1 ಕಿ.ಮೀ); ಪುರುಷರು: ಡೇನಿಯಲ್ (ಕೀನ್ಯಾ: ಕಾಲ: 1ಗಂಟೆ, 06ನಿ, 13ಸೆ)–1, ಪೀಟರ್‌ ಮಾವಾಂಗಿ –2, ಮೈಕಲ್‌ ಬಿವಟ್‌ –3

ಮಹಿಳೆಯರ: ಜಿನಾಸವರ್ಕ್ (ಇಥಿಯೋಪಿಯಾ)–1, ಇಚಿಲಿಲಿಯಾ (ಕೆನ್ಯಾ)–2, ಲೀನಾ ಚಿರ್‌ಚಿರ್‌–3

ರಾಷ್ಟ್ರಮಟ್ಟ: ಪುರುಷರು: ಎಂ.ಬೋರಪ್ಪ, (ಕಾಲ: 1ಗಂ:04ನಿ:35 ಸೆ)–1, ಶೀಲು ಚವ್ಹಾಣ–2, ಅನಿಲ್ ಶೀಲಪ್ಪಗೋಳ –3. ಮಹಿಳೆಯರು: ಸಂಗೀತಾ ನಾಯಕ (ಕಾಲ: 1ಗಂ:11ನಿ:23 ಸೆ)–1, ಜುಮಾ ಖಾತುನ್‌ –2, ಮೀನಾಕ್ಷಿ ಪಾಟೀಲ–3

ಫುರುಷರು: 10 ಕಿ.ಮೀ:ಶಿವಾನಂದ ದೊಡ್ಡಮನಿ, (34ನಿ:17 ಸೆ)–1, ಎಂ.ಸಿ.ದೇಸಾಯಿ–2, ಸುಮಿತ್‌ ಸೌರಭ್‌ –3; ಮಹಿಳೆಯರು: ನಂದಿನಿ ಗುಪ್ತಾ, (36ನಿ.71 ಸೆ)–1, ಸೋನಾಲಿ ದೇಸಾಯಿ–2, ಶ್ರೀದೇವಿ ಮೇತ್ರಿ–3

5 ಕಿ.ಮೀ.

 ಬಾಲಕರು: ರಾಮದಾಸ್‌ ಪಾಟೀಲ,(16:25 ಸೆ) –1, ಸಂಗನಗೌಡ ಬಿರಾದಾರ–2, ಈರಪ್ಪ ಎಸ್‌.ಹಲಗಣ್ಣವರ–3 ಬಾಲಕಿಯರು: ರಾಣಿ ಮುಚ್ಚಂಡಿ–1, ಪಾರ್ವತಿ ಬಿದರೊಳ್ಳಿ–2, ಸೌಜನ್ಯಾ ಜಿಂಜರವಾಡ–3

3 ಕಿ.ಮೀ.

 ಬಾಲಕರು: ಶಿವಪ್ಪ ಹಿರೇಕುರುಬರ–1, ಸಮೀರ್‌ ದಾರ್ವೇಶ–2, ವಿನೋದ್‌ಕುಮಾರ್‌ ಬಾವಿಮನಿ–3

ಬಾಲಕಿಯರು: ನೀಲಮ್ಮ ರಾಠೋಡ–1, ಜಯಶ್ರೀ ಚವ್ಹಾಣ–2, ಪ್ರಗತಿ ಕುಂದಣಗಾರ–3,

2 ಕಿ.ಮೀ

 ಬಾಲಕರು, ಲಕ್ಷ್ಮಣ ರಾಠೋಡ–1, ಮಲ್ಲನಗೌಡ ಬಿರಾದಾರ–2, ಮೊಹಮ್ಮದ್‌ ಇಕ್ಬಾಲ್‌ ಹುಂಡೇಕಾರ–3

ಬಾಲಕಿಯರು–ರುಕ್ಮಿಣಿ ಚವ್ಹಾಣ–1, ಬೋರಮ್ಮ ಹಂಗರಗಿ–2, ನಮ್ರತಾ ಸಿಂದಗಿ–3

1ಕಿ.ಮೀ

ಬಾಲಕರು: ಅವಿನಾಶ್‌ ಸಾತಲಗಾಂವ–1, ಪ್ರಶಾಂತಕುಂಬಾರ–2, ಪ್ರಜ್ವಲ್ ದೊಡ್ಡಮನಿ–3

ಬಾಲಕಿಯರು: ಮಯೂರಿ ಹಳ್ಳಿ–1, ಸ್ವಪ್ನಾ ಮಾಳಿ–2

ಅಂಗವಿಕಲರು: ಬಾಲಕರು, ಸುನಿಲ ರಾಠೋಡ್–1, ರಾಜೇಶ್‌ ಪವಾರ–2, ಸಿದ್ಧರಾಮ ದಿಂಡೂರೆ–3 ಬಾಲಕಿಯರು–ಜಂಗ್ಲಿಮಾ ನದಾಫ–1

ಹ್ಯಾಪಿ ರನ್‌ 400 ಮೀಟರ್‌ ಓಟ: ಬಾಲಕರು: ಪ್ರಜ್ವಲ್‌ ಕಿರಣಗಿ–1, ಅನ್ವರ್‌ ಅಲಿ–2, ಆಕಾಶ್‌ ಜಿದ್ದಿಮನಿ–3

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry