ಜಾರ್ಖಂಡ್: ಭದ್ರತಾ ಪಡೆಯ ಎನ್‌ಕೌಂಟರ್‌ಗೆ 4 ನಕ್ಸಲರು ಬಲಿ

5

ಜಾರ್ಖಂಡ್: ಭದ್ರತಾ ಪಡೆಯ ಎನ್‌ಕೌಂಟರ್‌ಗೆ 4 ನಕ್ಸಲರು ಬಲಿ

Published:
Updated:

ಪಲಾಮು:  ಭದ್ರತಾ ಪಡೆಯು ಜಾರ್ಖಂಡಿನ ಪಲಾಮುವಿನಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ಗೆ  ನಾಲ್ವರು ನಕ್ಸಲರು ಬಲಿಯಾಗಿದ್ದಾರೆ.

ಸಿಆರ್‌ಪಿಎಫ್ ಯೋಧರು ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ನೌದಿಹಾದಲ್ಲಿನ ಪಲಾಮುವಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಲ್ಸಲರು ಗುಂಡಿನ ಮಳೆಗರೆದಿದ್ದಾರೆ. ಆಗ ಪ್ರತಿದಾಳಿ ನಡೆಸಿದ ಯೋಧರು ನಾಲ್ವರನ್ನು ಹತ್ಯೆಗೈದಿದ್ದಾರೆ.

ಸೇನಾ ಪಡೆಯು ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಅಧಿಕಾರಿಗಳುನ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry