ಏ.15ಕ್ಕೆ ಚುನಾವಣಾ ದಿನಾಂಕ?

7

ಏ.15ಕ್ಕೆ ಚುನಾವಣಾ ದಿನಾಂಕ?

Published:
Updated:
ಏ.15ಕ್ಕೆ ಚುನಾವಣಾ ದಿನಾಂಕ?

ಬೆಂಗಳೂರು: ಕರ್ನಾಟಕದ ವಿಧಾನಸಭಾ ಚುನಾವಣೆ ದಿನಾಂಕ ಏಪ್ರಿಲ್‌ 15ರ ಹೊತ್ತಿಗೆ ಘೋಷಣೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾರ್ಚ್‌ ಕೊನೆಯ ಹೊತ್ತಿಗೆ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆಗಳು ಮುಗಿಯುತ್ತವೆ. ಏಪ್ರಿಲ್‌ 14ರವರೆಗೆ ವಿವಿಧ ಪರೀಕ್ಷೆಗಳು ಇರುತ್ತವೆ. ಅದಾದ ಬಳಿಕ ಚುನಾವಣಾ ದಿನಾಂಕ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೇ 28ಕ್ಕೆ ಕರ್ನಾಟಕ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry