ಕೊಕ್ಕೊ ಆಟಗಾರ ಸಂಜಯ್‌ ನಿಧನ

7

ಕೊಕ್ಕೊ ಆಟಗಾರ ಸಂಜಯ್‌ ನಿಧನ

Published:
Updated:
ಕೊಕ್ಕೊ ಆಟಗಾರ ಸಂಜಯ್‌ ನಿಧನ

‌ಮೈಸೂರು: ಕೊಕ್ಕೊ ಆಟಗಾರ ಆರ್‌.ಸಂಜಯ್‌ (39) ಅವರು ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.

ಅವರಿಗೆ ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿ ಇದ್ದಾರೆ. ಅಂತ್ಯಕ್ರಿಯೆ ಬನಶಂಕರಿಯ ರುದ್ರಭೂಮಿಯಲ್ಲಿ ಮಂಗಳವಾರ ನಡೆಯಲಿದೆ.

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿಯಲ್ಲಿ ಒಮ್ಮೆ ಚಾಂಪಿಯನ್‌ ಹಾಗೂ ಎರಡು ಬಾರಿ ರನ್ನರ್‌ ಅಪ್‌ ಆಗಿದ್ದ ಮೈಸೂರು ವಿ.ವಿ ತಂಡವನ್ನು ಸಂಜಯ್‌ ಪ್ರತಿನಿಧಿಸಿದ್ದರು. ಅಲ್ಲದೆ, ಭಾರತ ಇತರರ ತಂಡದಲ್ಲಿ ಆಡಿದ್ದರು. ಮೈಸೂರಿನ ನ್ಯಾಷನಲ್‌ ಸ್ಪೋರ್ಟ್ಸ್‌ ಕ್ಲಬ್‌ನ ಸದಸ್ಯ ಕೂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry