ವಿದ್ಯುತ್‌ ವ್ಯತ್ಯಯ ಇಂದು

7

ವಿದ್ಯುತ್‌ ವ್ಯತ್ಯಯ ಇಂದು

Published:
Updated:

ಬೆಂಗಳೂರು: ಬೆಸ್ಕಾಂ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಇದೇ 27ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 5ರವರೆಗೆ ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸ್ಥಳಗಳು: ಎಂ. ಎಸ್. ಪಾಳ್ಯ, ಜೈ ಭಾರತ್‍ನಗರ, ನಾಗಯ್ಯನಪಾಳ್ಯ, ಸತ್ಯನಗರ, ಅಂಬೇಡ್ಕರ್ ನಗರ, ಹಳೇ ಬೈಯ್ಯಪ್ಪನಹಳ್ಳಿ, ಟ್ಯಾಂಕ್ ರಸ್ತೆ, ಸೇಂಟ್ ಜಾನ್ಸ್ ರಸ್ತೆ, ರುಕ್ಮಿಣಿ ಕಾಲೊನಿ, ಅಣ್ಣಯ್ಯ ಸ್ವಾಮಿ ಮೊದಲಿಯಾರ್ ರಸ್ತೆ, ಕೋದಂಡರಾಮ ಲೇಔಟ್, ನಾರಾಯಣ ರೆಡ್ಡಿ ಕಾಲೊನಿ, ಕಾಕ್ಸ್ ಟೌನ್, ಬುದ್ಧವಿಹಾರ್ ರಸ್ತೆ, ಸುಂದರಮೂರ್ತಿ ರಸ್ತೆ, ಪಿಳ್ಳಣ್ಣ ಗಾರ್ಡನ್ 3ನೇ ಹಂತ, ಪೋಸ್ಟ್ ಆಫೀಸ್ ಲೇಔಟ್, ಬಿ.ಎಂ.ಲೇಔಟ್, ಬಾಣಸವಾಡಿ ಮುಖ್ಯ ರಸ್ತೆ, ಹೈ ಸ್ಟ್ರೀಟ್, ಡಿ-ಕೋಸ್ಟಾ ಲೇಔಟ್, ಪಾಟರಿ ರಸ್ತೆ, ಎಂ.ಎಂ. ಲೇಔಟ್, ಕೋಲ್ಸ್ ರಸ್ತೆ, ವೀರಣ್ಣ ಗಾರ್ಡನ್, ಮೋರ್ ರಸ್ತೆ, ಹೆಣ್ಣೂರು ಮುಖ್ಯರಸ್ತೆ, ನೇತಾಜಿ ರಸ್ತೆ, ಮಜೀದ್ ಸ್ಟ್ರೀಟ್, ಬಿಎಸ್ಎ ರಸ್ತೆ, ಎಂ.ಸಿ. ಕಾಲೊನಿ, ಜಿ.ಕೆ. ಕಾಲೊನಿ, ಅಣ್ಣಯ್ಯ ಲೇಔಟ್, ಪಿಳ್ಳಣ್ಣ ಗಾರ್ಡನ್ 3ನೇ ಹಂತ, ರೈಲ್ವೆ

ಕಾಲೊನಿ, ದೋಬಿ ಘಾಟ್, ಜೀವನಹಳ್ಳಿ, ರಾಘವಪ್ಪ ಗಾರ್ಡನ್, ಮುದ್ದಪ್ಪ ಗಾರ್ಡನ್, ಐಟಿಸಿ ಕಾಲೊನಿ, ಎಕೆ ಕಾಲೊನಿ, ಸ್ಲಮ್ ಪ್ರದೇಶ, ಐಟಿಸಿ ಇನ್ಫೋಟೆಕ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry