ತ್ರಯ!

7

ತ್ರಯ!

Published:
Updated:

ಫೆ. 14 ಮಾತ್ರವಲ್ಲ, 21 ಕೂಡ

ಮಹತ್ವದ ದಿನ –

‘ವಿಶ್ವ ಮಾತೃಭಾಷಾದಿನ’

(ಆಚರಿಸಲಾಯಿತು)

ಪ್ರತಿ ವ್ಯಕ್ತಿಗೂ ಪ್ರಶಸ್ತ

‘ತಾ’ ತ್ರಯ:

ತಾಯಿ, ತಾಯ್ನಾಡು, ತಾಯ್ನುಡಿ!

ಆ ಶಕ್ತಿಗಳಿಗೆ ‘ತ್ರಾಹಿ’ ಎನ್ನಬೇಕು;

ಇಲ್ಲವೋ, ತಪ್ಪದು

‘ತಾಪತ್ರಯ’!

-ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry