ಕೊಹ್ಲಿಗೆ ಸ್ಟೀವ್ ವಾ ಶ್ಲಾಘನೆ

7

ಕೊಹ್ಲಿಗೆ ಸ್ಟೀವ್ ವಾ ಶ್ಲಾಘನೆ

Published:
Updated:
ಕೊಹ್ಲಿಗೆ ಸ್ಟೀವ್ ವಾ ಶ್ಲಾಘನೆ

ಮೊನಾಕೊ: ದಕ್ಷಿಣ ಆಫ್ರಿಕಾ ದಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ವಿರಾಟ್ ಕೊಹ್ಲಿ ಅವರು ಎತ್ತರಕ್ಕೆ ಬೆಳೆಯುತ್ತಿರುವುದರ ಲಕ್ಷಣ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಸ್ಟೀವ್ ವಾ ಅಭಿಪ್ರಾಯಪಟ್ಟಿದ್ದಾರೆ.

‘ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಕೊಹ್ಲಿ ಅವರನ್ನು ನಾನು ಅಲ್ಲಿದ್ದೇ ಗಮನಿಸಿದ್ದೇನೆ. ಅವರು ಅಲ್ಲಿ ಹೊಸ ವಿಷಯಗಳನ್ನು ಕಲಿತಿದ್ದಾರೆ. ಅದು ಭವಿಷ್ಯದಲ್ಲಿ ನೆರವಿಗೆ ಬರಲಿವೆ’ ಎಂದು ಅವರು ಸುದ್ಧಿಸಂಸ್ಥೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry