ಜಿಯೊಗೆ ಅಗ್ರಸ್ಥಾನ

7

ಜಿಯೊಗೆ ಅಗ್ರಸ್ಥಾನ

Published:
Updated:
ಜಿಯೊಗೆ ಅಗ್ರಸ್ಥಾನ

ಮುಂಬೈ: ವಿಶ್ವದ 50 ನಾವಿನ್ಯ ಕಂಪನಿಗಳ ವಾರ್ಷಿಕ ಪಟ್ಟಿಯನ್ನು ಫಾಸ್ಟ್ ಕಂಪನಿ ಬಿಡುಗಡೆ ಮಾಡಿದೆ. ರಿಲಯನ್ಸ್ ಜಿಯೊ ಪ್ರಥಮ ಸ್ಥಾನ ಮತ್ತು ಡಿಜಿಟಲ್ ಸೇವಾದಾತ ಸಂಸ್ಥೆಗಳ ಜಾಗತಿಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದೆ.

ಸೃಜನಶೀಲ ಮತ್ತು ಅತ್ಯುತ್ತಮ ಉದ್ಯಮ ಹಾಗೂ ಕಂಪನಿಗಳ ಉತ್ತೇಜನಕ್ಕಾಗಿ ಪ್ರತಿ ವರ್ಷ ಸಂಸ್ಥೆ ಪಟ್ಟಿ ಪ್ರಕಟಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry