2018–19ನೇ ಸಾಲಿನ ಬಿಬಿಎಂಪಿ ಬಜೆಟ್‌ ಮಂಡನೆ

5

2018–19ನೇ ಸಾಲಿನ ಬಿಬಿಎಂಪಿ ಬಜೆಟ್‌ ಮಂಡನೆ

Published:
Updated:
2018–19ನೇ ಸಾಲಿನ ಬಿಬಿಎಂಪಿ ಬಜೆಟ್‌ ಮಂಡನೆ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಕೆ (ಬಿಬಿಎಂಪಿ) 2018–19ನೇ ಸಾಲಿನ ಬಜೆಟ್‌ ಅನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್‌ ಅವರು ಬುಧವಾರ ಮಂಡಿಸಿದರು.

ಮಹದೇವ್‌ ಅವರು ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಬಜೆಟ್‌ ಗಾತ್ರ ₹ 9,325,53 ಕೋಟಿ 

*150 ಕಿ.ಮೀ ಉದ್ದದ ರಸ್ತೆಗೆ ವೈಟ್‌ ಟಾಪಿಂಗ್‌

* ಕೆರೆ ನಿರ್ವಹಣೆಗೆ ₹10 ಕೋಟಿ

* ಶಾಲಾ–ಕಾಲೇಜುಗಳಲ್ಲಿ ಕುಡಿಯುವ ನೀರಿಗಾಗಿ ₹5 ಕೋಟಿ

* ಶಿಕ್ಷಣಕ್ಕೆ ₹5 ಕೋಟಿ

* ಇಂದೀರಾ ಕ್ಯಾಂಟಿನ್‌ಗಳಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆ

* ಶವಗಳ ಸಂರಕ್ಷಣೆಗೆ ಹೊಸ 40 ಪ್ರಿಜ್ಜರ್‌ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry