’ವಂಡರ್ ಲಾ’ಗೆ ನುಗ್ಗಿದ ಚಿರತೆ

7

’ವಂಡರ್ ಲಾ’ಗೆ ನುಗ್ಗಿದ ಚಿರತೆ

Published:
Updated:
’ವಂಡರ್ ಲಾ’ಗೆ ನುಗ್ಗಿದ ಚಿರತೆ

ರಾಮನಗರ: ತಾಲ್ಲೂಕಿನ ಬಿಡದಿ ಬಳಿಯ ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕಿಗೆ ಬುಧವಾರ ಮಧ್ಯಾಹ್ನ ಚಿರತೆ ನುಗ್ಗಿದೆ.

ಪಕ್ಕದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಿರತೆಯು ಪಾರ್ಕಿನ ಒಳಗೆ ಪ್ರವೇಶಿಸಿತು ಎನ್ನಲಾಗಿದೆ.

ಅಡಗಿ ಕುಳಿತಿರುವ ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಧಾವಿಸಿದ್ದಾರೆ. ಪಾರ್ಕಿನ ಒಳಗೆ‌ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರಿದ್ದು ಆತಂಕಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry