ಸಮರ್ಥ ನಿರೂಪಣೆ

7

ಸಮರ್ಥ ನಿರೂಪಣೆ

Published:
Updated:
ಸಮರ್ಥ ನಿರೂಪಣೆ

ಅಪೆಂಡಿಕ್ಸ್‌

ತೀವ್ರ ಹೊಟ್ಟೆನೋವಿದ್ದರಿಂದ ಜರಿ, ಪತಿ ರೇಜಾ ಜೊತೆಗೆ ಆಸ್ಪತ್ರೆಗೆ ತೆರಳುತ್ತಾಳೆ. ಜರಿಯ ಇನ್ಶೂರೆನ್ಸ್‌ ಕಾರ್ಡ್‌ನ ಅವಧಿ ಮುಗಿದಿರುತ್ತದೆ. ಹೀಗಾಗಿ ಗೆಳತಿ ಲೈಲಾ ಅಟ್ವಾರ್ಡ್‌ಳ ಗುರುತಿನ ಚೀಟಿ ಪಡೆಯುತ್ತಾಳೆ. ನಂತರ ಆಕೆ ಆ ಕಾರ್ಡ್‌ ಅನ್ನು ಬಳಸಿ ಅಪೆಂಡಿಕ್ಸ್‌ ರೋಗಕ್ಕೆ ಚಿಕಿತ್ಸೆ ಪಡೆಯುತ್ತಾಳೆ. ಮುಂದೆ ಈ ವಿಷಯದಲ್ಲಿ ಆಸ್ಪತ್ರೆಯವರಿಗೆ ಅನುಮಾನ ಬರುತ್ತದೆ.

ನಿ: ಹುಸೇನ್‌ ನಮಾಜಿ, ಸಮಯ: ಬೆಳಿಗ್ಗೆ 10, ಪರದೆ: 4

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry