ನೀರಿನ ಅದಾಲತ್‌ ಇಂದು

7

ನೀರಿನ ಅದಾಲತ್‌ ಇಂದು

Published:
Updated:

ಬೆಂಗಳೂರು: ಬೆಂಗಳೂರು ಜಲಮಂಡಳಿಯ ಉತ್ತರ-1 ಉಪವಿಭಾಗದ ನೀರಿನ ಅದಾಲತ್‌ ಗುರುವಾರ (ಇದೇ 1) ಬೆಳಿಗ್ಗೆ 9.30ರಿಂದ 11ರವರೆಗೆ ನಡೆಯಲಿದೆ.

ಎಂಇಐ ಬಡಾವಣೆ, ಸೋಲದೇವನ ಹಳ್ಳಿ, ಬಾಹುಬಲಿನಗರ ಸೇವಾಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು.

ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆಗೆ ವಿಳಂಬ ಕುರಿತ ಅಹವಾಲುಗಳನ್ನು ಇಲ್ಲಿ ಬಗೆಹರಿಸಲಾಗುತ್ತದೆ.

ಸ್ಥಳ: ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ, ನಂ.1, 7ನೇ ಮುಖ್ಯ ರಸ್ತೆ, ಎಂಇಐ ಬಡಾವಣೆ

ಮಾಹಿತಿಗೆ: 080–28371048

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry