ದೇವಸ್ಥಾನದಲ್ಲಿ ಮೊಬೈಲ್ ನಿಷೇಧ

7

ದೇವಸ್ಥಾನದಲ್ಲಿ ಮೊಬೈಲ್ ನಿಷೇಧ

Published:
Updated:

ಮದುರೆ: ಮೀನಾಕ್ಷಿ ಅಮ್ಮನ್‌ ದೇವಸ್ಥಾನದ ಒಳಗೆ ಮೊಬೈಲ್‌ಗಳಿಗೆ ಇದೇ 3ರಿಂದ ನಿಷೇಧ ಹೇರಲು  ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಪುರಾತನ ದೇವಾಲಯಗಳಿಗೆ ಭದ್ರತೆ ನೀಡುವ ಸಂಬಂಧ ಮೊಬೈಲ್‌ಗಳಿಗೆ ನಿಷೇಧ ಹೇರುವಂತೆ ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠ ಈ ಹಿಂದೆ ಆದೇಶ ಹೊರಡಿಸಿದೆ. ನ್ಯಾಯಾಧೀಶರಾದ ಎನ್. ಕಿರುಬಕರನ್ ಮತ್ತು ಆರ್.ತರಣ್ ಅವರನ್ನು ಒಳಗೊಂಡ ಪೀಠ ಫೆಬ್ರುವರಿ 9ರಂದು ಈ ಆದೇಶ ಹೊರಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry