ಕ್ರಿಕೆಟ್‌: ಧನಂಜಯ್‌ ಅಬ್ಬರದ ಶತಕ

7

ಕ್ರಿಕೆಟ್‌: ಧನಂಜಯ್‌ ಅಬ್ಬರದ ಶತಕ

Published:
Updated:

ಬೆಂಗಳೂರು: ಎಸ್‌. ಧನಂಜಯ್‌ (125) ಅವರ ಅಬ್ಬರದ ಶತಕದ ನೆರವಿನಿಂದ ನೈರುತ್ಯ ರೈಲ್ವೆ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಗುಂಪು ಎರಡರ ಕ್ರಿಕೆಟ್ ಪಂದ್ಯದಲ್ಲಿ ಬಿಇಎಲ್‌ ಕ್ಲಬ್‌ ಎದುರು 89ರನ್‌ಗಳಿಂದ ಜಯಭೇರಿ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು:

ನೈರುತ್ಯ ರೈಲ್ವೆ ರೈಲ್ವೆ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 351 (ಅಂಕಿತ್‌ 37, ಸುಹಾಸ್ 48, ಕೆ.ಅರುಣ್‌ 64, ಎಸ್‌.ಧನಂಜಯ್‌ 125, ಸಂತೃಪ್ತ್‌ 88ಕ್ಕೆ5).

ಬಿಇಎಲ್‌ ಸ್ಪೋರ್ಟ್ಸ್ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 252 (ವಿನಯ್ ಎಸ್‌.ಸಾಗರ್‌ 100, ಸಂತೃಪ್ತ್‌ 30, ದೀಪಕ್‌ 23, ಪ್ರಸಾದ್ 40; ಅರುಣ್‌ 38ಕ್ಕೆ2).

ಫಲಿತಾಂಶ: ಸೌತ್ ವೆಸ್ಟರ್ನ್‌ ರೈಲ್ವೆ ತಂಡಕ್ಕೆ 89ರನ್‌ಗಳ ಜಯ.

*

ಟ್ರೈಟನ್‌ ಕ್ಲಬ್‌, ಮೈಸೂರು: 36.5 ಓವರ್‌ಗಳಲ್ಲಿ 194.

ಡೆಲ್ ಕ್ಲಬ್‌: 27 ಓವರ್‌ಗಳಲ್ಲಿ 102.

ಫಲಿತಾಂಶ: ಟ್ರೈಟನ್‌ ಕ್ಲಬ್‌ಗೆ 93 ರನ್‌ಗಳಿಗೆ ಜಯ.

*

ಮೈಸೂರು ಪೇಪರ್ ಮಿಲ್ಸ್‌, ಭದ್ರಾವತಿ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 300.

ಪ್ರೈಮ್ ಫೋಕಸ್‌ ಟೆಕ್ನಾಲಜಿ: 44.2 ಓವರ್‌ಗಳಲ್ಲಿ 7 ವಿಕೆಟ್‌ಗೆ 301.

ಫಲಿತಾಂಶ: ಪ್ರೈಮ್‌ ಫೋಕಸ್ ಟೆಕ್ನಾಲಜಿ ತಂಡಕ್ಕೆ 3 ವಿಕೆಟ್‌ಗಳ ಜಯ.

*

ಎನ್‌.ಆರ್ ಕ್ಲಬ್‌, ಮೈಸೂರು: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 315.

ಇಂಡಿಯಾ ಬುಲ್ಸ್‌ ಹೌಸಿಂಗ್ ಲಿಮಿಟೆಡ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259.

ಫಲಿತಾಂಶ: ಎನ್‌.ಆರ್.ಸ್ಪೋರ್ಟ್ಸ್ ಕ್ಲಬ್‌ಗೆ 56ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry