ಕನ್ನಡ ಭಾಷಿಕ ಸದಸ್ಯ ಬಸವರಾಜ ಚಿಕ್ಕಲದಿನ್ನಿ‌ ಬೆಳಗಾವಿಯ ನೂತನ ಮೇಯರ್ ಖಚಿತ

ಸೋಮವಾರ, ಮಾರ್ಚ್ 25, 2019
29 °C

ಕನ್ನಡ ಭಾಷಿಕ ಸದಸ್ಯ ಬಸವರಾಜ ಚಿಕ್ಕಲದಿನ್ನಿ‌ ಬೆಳಗಾವಿಯ ನೂತನ ಮೇಯರ್ ಖಚಿತ

Published:
Updated:
ಕನ್ನಡ ಭಾಷಿಕ ಸದಸ್ಯ ಬಸವರಾಜ ಚಿಕ್ಕಲದಿನ್ನಿ‌ ಬೆಳಗಾವಿಯ ನೂತನ ಮೇಯರ್ ಖಚಿತ

ಬೆಳಗಾವಿ: ನಗರಪಾಲಿಕೆ ನೂತನ ಮೇಯರ್ ಆಗಿ ಕನ್ನಡ ಭಾಷಿಕ ಸದಸ್ಯ ಬಸವರಾಜ ಚಿಕ್ಕಲದಿನ್ನಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

ಇದೇ ಮೊದಲ ಬಾರಿಗೆ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಗುಂಪಿನಲ್ಲಿ ಪರಿಶಿಷ್ಟ ಪಂಗಡದ ಸದಸ್ಯರು ಇಲ್ಲ. ಹೀಗಾಗಿ ಕನ್ನಡದ ಸದಸ್ಯರಿಗೆ ಅವಕಾಶ ಸಿಗುತ್ತಿದೆ.

ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಬಸವರಾಜ ಚಿಕ್ಕಲದಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಮಧ್ಯಾಹ್ನ 1ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry