ಕಾಂಗ್ರೆಸ್ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಧುಸೂಧನ್ ಮಿಸ್ತ್ರೀ ನೇಮಕ

ಗುರುವಾರ , ಮಾರ್ಚ್ 21, 2019
26 °C

ಕಾಂಗ್ರೆಸ್ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಧುಸೂಧನ್ ಮಿಸ್ತ್ರೀ ನೇಮಕ

Published:
Updated:
ಕಾಂಗ್ರೆಸ್ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಧುಸೂಧನ್ ಮಿಸ್ತ್ರೀ ನೇಮಕ

ನವದೆಹಲಿ: ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣಾ ಪರಿಶೀಲನಾ ಸಮಿತಿಯ ಅಧ್ಯಕ್ಷನನ್ನಾಗಿ ಹಿರಿಯ ನಾಯಕ ಮಧುಸೂಧನ್ ಮಿಸ್ತ್ರೀ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.

ಚುನಾವಣಾ ಪರಿಶೀಲನಾ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭಾ ಸದಸ್ಯ ತಮರಾಧ್ವಾಜ್ ಸಾಹು ಹಾಗೂ ಗೌರವ್ ಗೊಗೋಯ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ.

ಪ್ರಸ್ತುತ ರಾಜ್ಯದ ಆಡಳಿತರೂಢ ಪಕ್ಷವಾಗಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಪುನಃ ರಾಜ್ಯವನ್ನಾಳುವ ಕನಸಿಗೆ ಕಸರತ್ತು ನಡೆಸಿದೆ. ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. 

Senior Congress leader Madhusudan Mistry will head the party's screening committee for the upcoming Karnataka Assembly elections.

Congress President Rahul Gandhi today approved his name while constituting the screening panel for the crucial poll.

Party MPs Tamradhwaj Sahu and Gaurav Gogoi will be members of the panel which will also comprise of party general secretary in-charge for Karnataka K C Venugopal and state unit chief G Parameshwara as ex officio members.

Karnataka is the only major state where the Congress is in power at present and retaining it is crucial for the party morale ahead of next years general elections.

A recent pre-poll tie-up between the JDS and BSP has queered the pitch in the state where Congress is fighting incumbency under Chief Minister Siddharamaiah. Gandhi has already held two yatras in the state as part of his campaign plan in the southern state.

The Assembly election in Karnataka is likely to take place in April-May.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry