ಬಿಜೆಪಿ, ಜೆಡಿಎಸ್‌ನವರು ಹರಿಶ್ಚಂದ್ರರ: ಸಿದ್ದರಾಮಯ್ಯ ಪ್ರಶ್ನೆ

ಶುಕ್ರವಾರ, ಮಾರ್ಚ್ 22, 2019
28 °C

ಬಿಜೆಪಿ, ಜೆಡಿಎಸ್‌ನವರು ಹರಿಶ್ಚಂದ್ರರ: ಸಿದ್ದರಾಮಯ್ಯ ಪ್ರಶ್ನೆ

Published:
Updated:
ಬಿಜೆಪಿ, ಜೆಡಿಎಸ್‌ನವರು ಹರಿಶ್ಚಂದ್ರರ: ಸಿದ್ದರಾಮಯ್ಯ ಪ್ರಶ್ನೆ

ಕನಕಪುರ: ಕೇಂದ್ರ ಸರ್ಕಾರ ಕಾಂಗ್ರೆಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ಐಟಿ, ಇಡಿ ದಾಳಿ ನಡೆಸುತ್ತಿದೆ. ಹಾಗಾದರೆ ಬಿಜೆಪಿ, ಜೆಡಿಎಸ್‌ನವರು ಹರಿಶ್ಚಂದ್ರರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿನ ಶಿವನಹಳ್ಳಿಯಲ್ಲಿ ಹಾಲಿನ ಪ್ಯಾಕಿಂಗ್ ಘಟಕವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯವರು ಮಾತುಮಾತಿಗೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಟ್ಟಿದ್ದು ಕೇಂದ್ರದ ಬಿಜೆಪಿ ಸರ್ಕಾರ ಎನ್ನುತ್ತಾರೆ. ಹಾಗಿದ್ದರೆ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಏಕೆ ಈ ಯೋಜನೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದರು.

ಸಚಿವರಾದ ಡಿ.ಕೆ. ಶಿವಕುಮಾರ್, ಡಿ.ಬಿ.‌ ಜಯಚಂದ್ರ, ಎ.ಮಂಜು, ಸಂಸದ ಡಿ.ಕೆ.‌ ಸುರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry