ಗೋವಾ ಎಫ್‌ಸಿ ಹೊಸ ಪೋಷಾಕು ಬಿಡುಗಡೆ

7

ಗೋವಾ ಎಫ್‌ಸಿ ಹೊಸ ಪೋಷಾಕು ಬಿಡುಗಡೆ

Published:
Updated:

ಮಡಗಾಂವ್‌: ಭಾರತ ಕ್ರಿಕೆಟ್ ತಂಡದ ನಾಯಕ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಎಫ್‌ಸಿ ಗೋವಾ ತಂಡದ ಸಹ ಮಾಲೀಕ ವಿರಾಟ್ ಕೊಹ್ಲಿ ಗೋವಾ ತಂಡದ ಹೊಸ ಜರ್ಸಿಯನ್ನು ಬುಧವಾರ ಬಿಡುಗಡೆ ಮಾಡಿದರು.

ಎಟಿಕೆ ವಿರುದ್ಧದ ಪಂದ್ಯಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಮಾತನಾಡಿದ ಕೊಹ್ಲಿ ‘ಗೋವಾ ಫ್ರಾಂಚೈಸ್‌ ಪರಿಸರ ಕಾಳಜಿಯ ಕೆಲಸಗಳನ್ನು ಮಾಡುತ್ತಿದೆ. ಇದು ಖುಷಿಯ ವಿಷಯ. ಇದರಲ್ಲಿ ಪಾಲುದಾರನಾಗಲು ನನಗೆ ಅತೀವ ಸಂತೋಷವಿದೆ’ ಎಂದರು.

‘ಫ್ರಾಂಚೈಸ್ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಲಿದೆ. ಇದಕ್ಕೆ ಎಲ್ಲ ಪಾಲಕರು ಸಹಕಾರ ನೀಡಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry