ಪ್ರಚಾರಕ್ಕೆ ಸಿಂಧು

7

ಪ್ರಚಾರಕ್ಕೆ ಸಿಂಧು

Published:
Updated:
ಪ್ರಚಾರಕ್ಕೆ ಸಿಂಧು

ಬೆಂಗಳೂರು: ಜಾನ್ಸನ್‌ ಅಂಡ್‌ ಜಾನ್ಸನ್‌ನ ಸ್ಯಾನಿಟರಿ ನ್ಯಾಪ್‌ಕಿನ್‌ ‘ಸ್ಟೇ ಫ್ರೀ’ಯ ಪ್ರಚಾರಕಿಯಾಗಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರನ್ನು ನೇಮಕ ಮಾಡಲಾಗಿದೆ. ಈ ಅಭಿಯಾನಕ್ಕೆ ‘ಡ್ರೀಮ್ಸ್ ಆಫ್‌ ಪ್ರೋಗ್ರೆಸ್‌’ ಎಂದು ಹೆಸರಿಡಲಾಗಿದೆ. ಬಾಲಕಿಯರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮಿಸಲು ಈ ಅಭಿಯಾನ ಪ್ರೇರಣೆ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry