ನೇಮರ್‌ಗೆ ಶಸ್ತ್ರಚಿಕಿತ್ಸೆ

7

ನೇಮರ್‌ಗೆ ಶಸ್ತ್ರಚಿಕಿತ್ಸೆ

Published:
Updated:
ನೇಮರ್‌ಗೆ ಶಸ್ತ್ರಚಿಕಿತ್ಸೆ

ರಿಯೊ ಡಿ ಜನೈರೊ: ಬ್ರೆಜಿಲ್‌ನ ಫುಟ್‌ಬಾಲ್ ಆಟಗಾರ ನೇಮರ್‌ ಅವರ ಪಾದದ ಶಸ್ತ್ರಚಿಕಿತ್ಸೆಗಾಗಿ ರಿಯೊ ಡಿ ಜನೈರೊಗೆ ಬಂದಿದ್ದಾರೆ.

‘ಶನಿವಾರ ಇಲ್ಲಿನ ಬೆಲೊ ಹಾರಿಜಾಂಟ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಬಳಿಕ ಅವರು ಮೂರು ತಿಂಗಳು ಫುಟ್‌ಬಾಲ್ ಅಂಗಳದಿಂದ ದೂರ ಉಳಿಯಲಿದ್ದಾರೆ’ ಎಂದು ತಂಡದ ವೈದ್ಯರಾದ ರೋಡ್ರಿಗೊ ಲಾಸ್ಮರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry