ಎನ್‌ಐಇ ಮಹಿಳೆಯರ ತಂಡ ರನ್ನರ್‌ ಅಪ್‌

7

ಎನ್‌ಐಇ ಮಹಿಳೆಯರ ತಂಡ ರನ್ನರ್‌ ಅಪ್‌

Published:
Updated:
ಎನ್‌ಐಇ ಮಹಿಳೆಯರ ತಂಡ ರನ್ನರ್‌ ಅಪ್‌

ಬೆಂಗಳೂರು: ಮೈಸೂರಿನ ನ್ಯಾಷನಲ್‌ ಇನ್ಸ್‌ಟ್ಯೂಟ್ ಆಫ್‌ ಎಂಜಿನಿಯರಿಂಗ್‌ (ಎನ್‌ಐಇ) ಮಹಿಳೆಯರ ತಂಡ ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಅಂತರ ಕಾಲೇಜು ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry