ಕೋರ್ಟ್ ಮೆಟ್ಟಿಲೇರಿದ ಹಿಂದೂ ಶಾಸಕ

7

ಕೋರ್ಟ್ ಮೆಟ್ಟಿಲೇರಿದ ಹಿಂದೂ ಶಾಸಕ

Published:
Updated:

ಪೆಶಾವರ: ಇಲ್ಲಿನ ಶಾಸನ ಸಭೆಯ ಚುನಾಯಿತ ಹಿಂದೂ ಸದಸ್ಯರೊಬ್ಬರು ತನಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಲಿಲ್ಲ ಎಂದು ದೂರಿ, ಪೆಶಾವರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಾಂತ್ಯ ಶಾಸನಸಭೆಯ ಚುನಾಯಿತ ಸದಸ್ಯ ಬಲದೇವ ಕುಮಾರ್ ಅವರು ಖೈಬರ್ ಪಖ್‌ತುಂಖ್ವಾ ಶಾಸನಸಭೆಯಲ್ಲಿ (ಕೆಪಿಎ) ಪ್ರಮಾಣವಚನ ಸ್ವೀಕರಿಸುವುದನ್ನು ಹಲವರು ತಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry