ಪಾದ್ರಿ ಕೊಲೆ

7

ಪಾದ್ರಿ ಕೊಲೆ

Published:
Updated:

ಕೊಚ್ಚಿ: ಹಿರಿಯ ಕ್ಯಾಥೊಲಿಕ್ ಪಾದ್ರಿ ಮತ್ತು ಇಲ್ಲಿನ ಪ್ರಮುಖ ಕ್ರಿಶ್ಚಿಯನ್ ಯಾತ್ರಾಸ್ಥಳ ಮಲಯತ್ತೂರ್‌ನ ಮೇಲ್ವಿಚಾರಕ ಗ್ಸೇವಿಯರ್ ಥೇಲಕ್ಕಾಟ್ (52) ಅವರನ್ನು ಹತ್ಯೆ ಮಾಡಲಾಗಿದೆ.

‘ಈ ಹಿಂದೆ ಚರ್ಚ್‌ನ ಮೇಲ್ವಿಚಾರಕರಾಗಿದ್ದ ಜಾನಿ ಗುರುವಾರ ಮಧ್ಯಾಹ್ನ ಗ್ಸೇವಿಯರ್ ಅವರನ್ನು ಆಯುಧದಿಂದ ಇರಿದಿದ್ದಾರೆ. ಮೂರು ತಿಂಗಳ ಹಿಂದೆ ಜಾನಿ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry