ಪಂದ್ಯದ ವೇಳೆ ಹೃದಯಾಘಾತ ಸಾವು

ಸೋಮವಾರ, ಮಾರ್ಚ್ 25, 2019
28 °C

ಪಂದ್ಯದ ವೇಳೆ ಹೃದಯಾಘಾತ ಸಾವು

Published:
Updated:
ಪಂದ್ಯದ ವೇಳೆ ಹೃದಯಾಘಾತ ಸಾವು

ಬೆಂಗಳೂರು: ಕ್ರಿಕೆಟ್‌ ಆಡುತ್ತಿದ್ದಾಗ ಹೃದಯಾಘಾದಿಂದ ಪತ್ರಿಕಾ ಕಚೇರಿಯ ಉದ್ಯೋಗಿ ಅಜಯ್ ವಿಠಲ್ ಜಗದೀಶ್ (33) ಸಾವಿಗೀಡಾಗಿದ್ದಾರೆ.

ಸರಳ ಜೀವನ ವಾಹಿನಿಯ ಮಾರ್ಕೆಟಿಂಗ್ ವಿಭಾಗದಲ್ಲಿದ್ದ ಅವರು ದೂರದರ್ಶನ ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.

ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ. ನೆಲಮಂಗಲದ ಆದಿತ್ಯ ಗ್ಲೋಬಲ್‌ ಮೈದಾನದಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಅವರ ನಿಧನದ ಕಾರಣ ಗುರುವಾರದ ಪಂದ್ಯಗಳನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry