‘ಪರಿ’ ಸಿನಿಮಾದಲ್ಲಿ ಪತ್ನಿ ಅನುಷ್ಕಾ ಶರ್ಮ ಅಭಿನಯಕ್ಕೆ ಪತಿ ಕೊಹ್ಲಿ ಮೆಚ್ಚುಗೆ

5

‘ಪರಿ’ ಸಿನಿಮಾದಲ್ಲಿ ಪತ್ನಿ ಅನುಷ್ಕಾ ಶರ್ಮ ಅಭಿನಯಕ್ಕೆ ಪತಿ ಕೊಹ್ಲಿ ಮೆಚ್ಚುಗೆ

Published:
Updated:
‘ಪರಿ’ ಸಿನಿಮಾದಲ್ಲಿ ಪತ್ನಿ ಅನುಷ್ಕಾ ಶರ್ಮ ಅಭಿನಯಕ್ಕೆ ಪತಿ ಕೊಹ್ಲಿ ಮೆಚ್ಚುಗೆ

ನವದೆಹಲಿ: ಪತ್ನಿ ಅನುಷ್ಕಾ ಶರ್ಮ ಅಭಿನಯದ ಪರಿ ಸಿನಿಮಾ ನೋಡಿದ ಪತಿ ವಿರಾಟ್ ಕೊಹ್ಲಿ ಅವರು ಪತ್ನಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ರಾತ್ರಿ ಪರಿ ಸಿನಿಮಾ ವೀಕ್ಷಿಸಿದೆ. ಬಹಳ ದಿನಗಳ ನಂತರ ಒಂದು ಉತ್ತಮ ಸಿನಿಮಾ ನೋಡಿದೆ. ಸ್ವಲ್ಪ ಭಯವಾಗುತ್ತದೆ. ನನ್ನ ಪತ್ನಿ ಅನುಷ್ಕಾ ಶರ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಆದರೆ ಪರಿ ಸಿನಿಮಾವು ಮಾಟ–ಮಂತ್ರ, ಮುಸ್ಲೀಮೇತರ ಮೌಲ್ಯಗಳು, ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಪಾಕಿಸ್ತಾನದಲ್ಲಿ ನಿಷೇಧಕ್ಕೊಳಗಾಗಿದೆ.

ಇದನ್ನೂ ಓದಿ...

ಅನುಷ್ಕಾ ಶರ್ಮ ಅಭಿನಯದ 'ಪರಿ' ಸಿನಿಮಾಕ್ಕೆ ನಿಷೇಧ ಹೇರಿದ ಪಾಕಿಸ್ತಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry