ಅಧಿಕಾರ ವಹಿಸಿಕೊಂಡ ಶ್ರೀ ವಿಜಯೇಂದ್ರ ಸರಸ್ವತೀ

7

ಅಧಿಕಾರ ವಹಿಸಿಕೊಂಡ ಶ್ರೀ ವಿಜಯೇಂದ್ರ ಸರಸ್ವತೀ

Published:
Updated:

ಕಾಂಚೀಪುರಂ: ಕಾಂಚೀ ಮಠದ 69 ಪೀಠಾಧಿಪತಿ ಜಯೇಂದ್ರ ಸರಸ್ವತೀ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಶ್ರೀ ವಿಜಯೇಂದ್ರ ಸರಸ್ವತೀ ಅವರು ಅಧಿಕಾರ ವಹಿಸಿಕೊಂಡರು ಎಂದು ಮಠದ ಮೂಲಗಳು ಶುಕ್ರವಾರ ತಿಳಿಸಿವೆ.

‘ಮಠದ 70ನೇ ಪೀಠಾಧಿಪತಿಗಳಾದ ಶ್ರೀ ವಿಜಯೇಂದ್ರ ಸರಸ್ವತೀ (48) ಅವರು ತಮ್ಮ ಕರ್ತವ್ಯದ ಬಗೆಗೆ ಅಧ್ಯಯನ ಆರಂಭಿಸಿದ್ದಾರೆ’ ಎಂದು ಮಠ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಜಯೇಂದ್ರ ಸರಸ್ವತೀ ಅವರು ಬುಧವಾರ ಬೃಂದಾವನಸ್ಥರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry