ಟೆನಿಸ್‌: ನಿಖಿತ್ ರೆಡ್ಡಿಗೆ ಪ್ರಶಸ್ತಿ

7

ಟೆನಿಸ್‌: ನಿಖಿತ್ ರೆಡ್ಡಿಗೆ ಪ್ರಶಸ್ತಿ

Published:
Updated:
ಟೆನಿಸ್‌: ನಿಖಿತ್ ರೆಡ್ಡಿಗೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕದ ಶ್ರೇಯಾಂಕರಹಿತ ಆಟಗಾರ ನಿಖಿತ್‌ ರೆಡ್ಡಿ ಇಲ್ಲಿ ನಡೆದ ಎಸ್‌ಎಟಿ ಓಪನ್ ಟೆನಿಸ್‌ ಟೂರ್ನಿಯಲ್ಲಿ ಶುಕ್ರವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ನಿಖಿತ್‌ 7–6, 3–6, 6–1ರಲ್ಲಿ ಎಚ್‌. ಇಶಾನ್ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry