ಆರ್‌ಟಿಇ ಆನ್‌ಲೈನ್‌ ಕೇಂದ್ರಗಳ ಸ್ಥಾಪನೆ

7

ಆರ್‌ಟಿಇ ಆನ್‌ಲೈನ್‌ ಕೇಂದ್ರಗಳ ಸ್ಥಾಪನೆ

Published:
Updated:

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರವೇಶಕ್ಕೆ ಬಡ ಮಕ್ಕಳಿಗೆ ನೆರವಾಗಲು 35 ಉಚಿತ ಆನ್‌ಲೈನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಆರ್‌ಟಿಇ ಸ್ಟೂಡೆಂಟ್‌ ಅಂಡ್‌ ಪೇರೆಂಟ್ಸ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಬಿ.ಎನ್‌. ಯೋಗಾನಂದ ತಿಳಿಸಿದರು.

‘ರಾಜ್ಯ ಮಟ್ಟದ ಸಹಾಯವಾಣಿಯನ್ನೂ (7022422495) ಸ್ಥಾಪಿಸಲಾಗಿದೆ. ಕೇಂದ್ರಗಳು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಹಾಗೂ ಸಹಾಯವಾಣಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry