ಮಹಾರಾಷ್ಟ್ರ: ತಡೋಬಾ ಹುಲಿ ಅಭಯಾರಣ್ಯದಲ್ಲಿ ಹುಲಿ– ಕರಡಿಯ ಕಾದಾಟ, ವಿಡಿಯೊ ವೈರಲ್

ಸೋಮವಾರ, ಮಾರ್ಚ್ 25, 2019
28 °C

ಮಹಾರಾಷ್ಟ್ರ: ತಡೋಬಾ ಹುಲಿ ಅಭಯಾರಣ್ಯದಲ್ಲಿ ಹುಲಿ– ಕರಡಿಯ ಕಾದಾಟ, ವಿಡಿಯೊ ವೈರಲ್

Published:
Updated:
ಮಹಾರಾಷ್ಟ್ರ: ತಡೋಬಾ ಹುಲಿ ಅಭಯಾರಣ್ಯದಲ್ಲಿ ಹುಲಿ– ಕರಡಿಯ ಕಾದಾಟ, ವಿಡಿಯೊ ವೈರಲ್

ಮುಂಬೈ: ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ತಡೋಬಾ ಹುಲಿ ಅಭಯಾರಣ್ಯದಲ್ಲಿ ಹುಲಿ ಮತ್ತು ಕರಡಿಯ ನಡುವೆ ನಡೆದ ಕಾದಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹುಲಿ ಮತ್ತು ಕರಡಿಯ ಸೆಣಸಾಟದಲ್ಲಿ ಕರಡಿಯ ಮುಂದೆ ಹುಲಿಯು ಸೋತಿರುವ ಸಂಪೂರ್ಣ ದೃಶ್ಯಾವಳಿ ಕ್ಯಾಮರದಲ್ಲಿ ಸೆರೆಯಾಗಿದೆ. ಹುಲಿಯನ್ನು ಸ್ಥಳಿಯವಾಗಿ ಮಟಕಾಸುರ ಎಂದು ಕರೆಯಲಾಗುತ್ತದೆ.

ಈ ಸೆಣಸಾಟವನ್ನು ಬ್ಯಾಂಬೂ ಸಫಾರಿ ಲಾಡ್ಜ್‌ನ ಪ್ರಕೃತಿ ಶಾಸ್ತ್ರಜ್ಞ ಅಕ್ಷಯ್ ಕುಮಾರ್ ಸೆರೆಹಿಡಿದಿದ್ದು, ‘ಇದು ಒಂದು ನೈಸರ್ಗಿಕದತ್ತ ಸನ್ನಿವೇಶ. ಇದನ್ನು ನಾನು ವೀಕ್ಷಿಸಿದೆ ಹಾಗೂ ಸೆರೆಹಿಡಿದೆ’ ಎಂದು ಹೇಳಿದ್ದಾರೆ.

ಕರಡಿಯು ತನ್ನ ಮರಿಯ ಜತೆಗೆ ನೀರನ್ನು ಅರಸಿ ಹೊರಟ್ಟಿತ್ತು. ಆಗ ಬಂದ ಮಟ್ಕಾಸುರ ಹುಲಿಯು ಕರಡಿಯ ಮೇಲೆ ಏಕಾಏಕಿ ದಾಳಿ ನಡೆಸಿತು. ತನ್ನ ಮರಿಯ ರಕ್ಷಣೆಗೆ ನಿಂತ ತಾಯಿ ಕರಡಿ ಜೀವಭಯ ಬಿಟ್ಟು ಸೆಣಸಲು ಶುರುವಿಟ್ಟಿತ್ತು. ಕರಡಿಯ ಶಕ್ತಿ ಎದುರು ಹುಲಿಯ ಶಕ್ತಿ ಸಾಮರ್ಥ್ಯ ಕುಂದಿತು. ಕರಡಿಯ ಎದುರು ಸೋತು ಸುಮ್ಮನೆ ಹೋಯಿತು ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ತಡೋಬಾದ ರಾಷ್ಟ್ರೀಯ ಉದ್ಯಾನವನದಲ್ಲಿ ಮಟ್ಕಾಸುರ ಹುಲಿಯೇ ಹೆಚ್ಚು ಬಲಶಾಲಿ ಹುಲಿ. ಇಲ್ಲಿ ಸುಮಾರು 44 ಹುಲಿಗಳು ಹಾಗೂ 50ಕ್ಕೂ ಹೆಚ್ಚು ಕರಡಿಗಳಿವೆ ಎಂದು ಮಹಾರಾಷ್ಟ್ರದ ವನ್ಯಜೀವಿ ಮಂಡಳಿಯ ಸದಸ್ಯ ಕಿಶೋರ್ ರಿಥೆ ತಿಳಿಸಿದ್ದಾರೆ. 

A video and set of still photos of a thrilling, astonishing and nail-biting battle between a Tiger and a Sloth Bear – captured in the forest ranges of Tadoba in Chandrapur district of Maharashtra has gone viral.

The Tiger in question is famously called as Matkasur among the local guides.

Fight between a tiger and a bear caught on camera

Akshay Kumar, Chief Naturalist, Bamboo Forest Safari Lodge , Tadoba, has shot the video, when he was taking a guest to the Tourism Zone of Tadoba Andhari Tiger Reserve.

“It’s a best naturalist moment that one can get," an elated Akshay Kumar told Deccan Herald over phone on Friday. “Nothing can be more exciting", he said.

The video was shot on Wednesday.

The female Sloth Bear ear along with a cub might have gone towards the water body when the Tiger was relaxing. The agitated Tiger pounced on her – and then there was a battle – a clash of the titans. Both the animals were seen charging each other. At one point, it appears that it was end game for the Sloth Bear as it was literally pinned down. But it fights back and chases the beast.

Akshay Kumar said that it appears that the fight as a result of access to a water body. "Matkasur is one of most dominant males in Tadoba", said Kishor Rithe, member, Maharashtra State Board for Wildlife.

"In Tadoba there are 44 tigers and 50 plus Sloth Bears", said Rithe.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry