ಪೊರ್ಶೆ: ಹಾರುವ ಕಾರುಗಳು

ಮಂಗಳವಾರ, ಮಾರ್ಚ್ 26, 2019
33 °C

ಪೊರ್ಶೆ: ಹಾರುವ ಕಾರುಗಳು

Published:
Updated:
ಪೊರ್ಶೆ: ಹಾರುವ ಕಾರುಗಳು

ಫ್ರ್ಯಾಂಕ್‌ಫರ್ಟ್‌: ಫೋಕ್ಸ್‌ವ್ಯಾಗನ್ ಎಸ್‌ಯುವಿ ಕಾರುಗಳ ತಯಾರಿಕಾ ಸಂಸ್ಥೆ ಪೋರ್ಶೆ, ಹಾರುವ ಪ್ರಯಾಣಿಕ ಕಾರುಗಳನ್ನು ಮಾರುಕಟ್ಟೆಗೆ ತರುವುದಾಗಿ ತಿಳಿಸಿದೆ.

‘ಏರ್ ಟ್ಯಾಕ್ಸಿ ಮತ್ತು ರೈಡ್‌–ಷೇರಿಂಗ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಹಾರುವ ಪ್ರಯಾಣಿಕ ಕಾರುಗಳನ್ನು ಬಿಡುಗಡೆ ಮಾಡಲಿದ್ದೇವೆ’ ಎಂದು ಪೋರ್ಶೆ ಮಾರಾಟ ವಿಭಾಗದ ಮುಖ್ಯಸ್ಥ ಡೆಟ್‌ಲೆವ್‌ ವೊನ್ ಪ್ಲಾಟೆನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry