ಮಾರ್ಚ್‌ 9ರಿಂದ ವಾಲಿಬಾಲ್‌ ಆಯ್ಕೆ ಟ್ರಯಲ್ಸ್‌

7

ಮಾರ್ಚ್‌ 9ರಿಂದ ವಾಲಿಬಾಲ್‌ ಆಯ್ಕೆ ಟ್ರಯಲ್ಸ್‌

Published:
Updated:

ಬೆಂಗಳೂರು: ಏಷ್ಯನ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ಪುರುಷರ ತಂಡದ ಆಯ್ಕೆಗಾಗಿ ಔರಂಗಾಬಾದ್‌ನಲ್ಲಿ ಮಾರ್ಚ್‌ 9 ಮತ್ತು 10ರಂದು ಟ್ರಯಲ್ಸ್ ನಡೆಯಲಿದೆ.

18 ವರ್ಷದೊಳಗಿನ ತಂಡದ ಆಯ್ಕೆಗಾಗಿ ಮಾ.9ರಂದು ಮತ್ತು 20ವರ್ಷದೊಳಗಿನವರ ತಂಡದ ಆಯ್ಕೆಗಾಗಿ ಮಾ.10ರಂದು ಟ್ರಯಲ್ಸ್ ಆಯೋಜನೆಗೊಂಡಿದೆ. ಏಷ್ಯನ್ ಚಾಂಪಿಯನ್‌ಷಿಪ್‌ ಜೂನ್‌ 29ರಿಂದ ಜುಲೈ 6ರವರೆಗೆ ಇರಾನ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry