ಡಿಸ್ಕಸ್‌ ಎಸೆತ: ಸುಶೀಲಾಮೂರ್ತಿ ಪ್ರಥಮ

ಶನಿವಾರ, ಮಾರ್ಚ್ 23, 2019
28 °C

ಡಿಸ್ಕಸ್‌ ಎಸೆತ: ಸುಶೀಲಾಮೂರ್ತಿ ಪ್ರಥಮ

Published:
Updated:
ಡಿಸ್ಕಸ್‌ ಎಸೆತ: ಸುಶೀಲಾಮೂರ್ತಿ ಪ್ರಥಮ

ಹೊಸಕೋಟೆ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 39ನೇ ರಾಷ್ಟ್ರ ಮಟ್ಟದ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿ

ನಿಧಿಸಿದ್ದ ಹೊಸಕೋಟೆಯ ಕ್ರೀಡಾಪಟು ಸುಶೀಲಾಮೂರ್ತಿ ಡಿಸ್ಕಸ್ ಎಸೆತದಲ್ಲಿ ಪ್ರಥಮ, ಶಾಟ್‌ಪುಟ್‌ನಲ್ಲಿ ದ್ವಿತೀಯ ಮತ್ತು ಹ್ಯಾಮರ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಇಲ್ಲಿನವರೇ ಆದ ಎಚ್.ಆರ್.ಶಂಕರ್ ಡಿಸ್ಕಸ್ ಎಸೆತದಲ್ಲಿ ಪ್ರಥಮ ಹಾಗೂ ಶಾಟ್‌ಪುಟ್‌ನಲ್ಲಿ ದ್ವಿತೀಯ, ಕೀರ್ತನಾ 400 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ, ಪೂಜಮ್ಮ 800 ಮೀ. ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry