ಎರಡೂ ಕ್ಷೇತ್ರದಲ್ಲಿ ಗೆದ್ದ ಮೇಘಾಲಯ ಮುಖ್ಯಮಂತ್ರಿ

ಗುರುವಾರ , ಮಾರ್ಚ್ 21, 2019
25 °C

ಎರಡೂ ಕ್ಷೇತ್ರದಲ್ಲಿ ಗೆದ್ದ ಮೇಘಾಲಯ ಮುಖ್ಯಮಂತ್ರಿ

Published:
Updated:
ಎರಡೂ ಕ್ಷೇತ್ರದಲ್ಲಿ ಗೆದ್ದ ಮೇಘಾಲಯ ಮುಖ್ಯಮಂತ್ರಿ

ಶಿಲ್ಲಾಂಗ್‌: ಮೇಘಾಲಯ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮುಕುಲ್‌ ಸಂಗ್ಮಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದಾರೆ.

ಸಂಗ್ಮಾ ಅವರು ತಮ್ಮ ತವರು ಕ್ಷೇತ್ರ ಅಂಪಾಟಿ ಮತ್ತು ಸಾಂಗ್‌ಸಕ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಸಂಗ್ಮಾ ಅವರ ಪತ್ನಿ ಡಿಕ್ಕಂಚಿ ಡಿ. ಶಿರಾ ಅವರು ಕೂಡ ಮಹೇಂದ್ರಗಂಜ್‌ ವಿಧಾನಸಭಾ ಕ್ಷೇತ್ರದಿಂದ ಮೊದಲ ಸ್ಪರ್ಧೆಯಲ್ಲಿಯೇ ಗೆಲುವಿನ ನಗೆ ಬೀರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry