ಗೊಂಜಲೆಜ್‌ ಒಪ್ಪಂದ ಮುಂದುವರಿಕೆ

7

ಗೊಂಜಲೆಜ್‌ ಒಪ್ಪಂದ ಮುಂದುವರಿಕೆ

Published:
Updated:

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಶನಿವಾರ ಸ್ಪೇನ್‌ನ ಡಿಫೆಂಡರ್‌ ಜುವಾನನ್ ಗೊಂಜಲೆಜ್‌ ಅವರೊಂದಿಗಿನ ಒಪ್ಪಂದವನ್ನು 2020 ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಕ್ಲಬ್‌ ಅಧಿಕೃತ ಮಾಹಿತಿ ನೀಡಿದೆ.

‘ಬಿಎಫ್‌ಸಿ ತಂಡದಲ್ಲಿ ಉಳಿದುಕೊಂಡಿರುವುದಕ್ಕೆ ಖುಷಿಯಾಗಿದೆ. ಹೊಸ ಅವಕಾಶದಲ್ಲಿ ಇನ್ನಷ್ಟು ಉತ್ತಮ ವಾಗಿ ಆಡುವ ಕನಸಿದೆ’ ಎಂದು ಗೊಂಜಲೆಜ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry