ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

79 ಡಿವೈಎಸ್ಪಿ, 207 ಇನ್‌ಸ್ಪೆಕ್ಟರ್‌ ವರ್ಗ

Last Updated 3 ಮಾರ್ಚ್ 2018, 20:07 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜ್ಯದ 79 ಡಿವೈಎಸ್ಪಿ/ಎಸಿಪಿ ಹಾಗೂ 207 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಗೃಹ ಇಲಾಖೆಯು ಶನಿವಾರ ಆದೇಶ ಹೊರಡಿಸಿದೆ. ಬೆಂಗಳೂರಿಗೆ ವರ್ಗವಾದ ಅಧಿಕಾರಿಗಳ ವಿವರ ಈ ಕೆಳಗಿನಂತಿದೆ.

ಎಸಿಪಿಗಳು/ಡಿವೈಎಸ್ಪಿಗಳು: ಎನ್‌.ಆರ್‌.ಮಹಾಂತರೆಡ್ಡಿ (ಸಿಸಿಬಿ), ಆರ್‌.ವಾಸು (ವೈಟ್‌ಫೀಲ್ಡ್‌ ಉಪವಿಭಾಗ), ಶಮಿದ್‌ ಬಾಷಾ (ವಿ.ವಿ.ಪುರ), ಎಚ್‌.ಎಂ.ಮಹದೇವಯ್ಯ (ಬಾಣಸವಾಡಿ), ಇ.ಎಸ್.ವೀರಭದ್ರಯ್ಯ (ಪುಲಿಕೇಶಿನಗರ), ವೆಂಕಟೇಶ್‌ ಪ್ರಸನ್ನ (ಸಿಸಿಬಿ), ವಿ. ಧನಂಜಯ್ (ಮಲ್ಲೇಶ್ವರ), ಎಸ್‌.ನಾಗರಾಜ್‌ (ಮಡಿವಾಳ), ಪಿ.ಚಂದ್ರಶೇಖರ್‌ (ಉತ್ತರ ಸಂಚಾರ ವಿಭಾಗ), ಬಿ.ವಿಜಯ್‌ಕುಮಾರ್ (ವಿಧಾನಸೌಧ ಭದ್ರತೆ), ಪಿ.ನಾಗೇಶ್‌ ಕುಮಾರ್ (ಐಎಸ್‌ಡಿ), ಜಿ.ಎಸ್‌.ಗಜೇಂದ್ರಪ್ರಸಾದ್‌ (ಗುಪ್ತದಳ), ಗಣಪತಿ ವೈ. ಗುಡಜಿ (ಗುಪ್ತದಳ), ಉಮೇಶ್‌ ನಾಯ್ಕ (ಗುಪ್ತದಳ), ಸುಧಾಮ್ ಬೊಮ್ಮಯ್ಯ ನಾಯ್ಕ (ಗುಪ್ತದಳ), ವೈ.ನಾಗರಾಜ್ (ಐಜಿಪಿ ಕಚೇರಿ), ಜಿ.ದಾವೂದ್‌ಖಾನ್ (ಸಿಐಡಿ), ಅಬ್ದುಲ್‌ ಸತ್ತಾರ್ (ನಗರ ಸಂಚಾರ ಮತ್ತು ಯೋಜನೆ), ಎ.ಆರ್‌.ಬಡಿಗೇರ್‌ (ಸಿಐಡಿ).

ಇನ್‌ಸ್ಪೆಕ್ಟರ್‌ಗಳು: ಚೆಲುವೇಗೌಡ (ಭಾರತಿನಗರ ಠಾಣೆ), ವಿ.ಗೋಪಿನಾಥ್‌ (ಕಮರ್ಷಿಯಲ್ ಸ್ಟ್ರೀಟ್), ಸೈಯದ್ ತಬ್ರೇಜ್ (ಶಿವಾಜಿನಗರ), ಸಿ.ವಿ.ದೀಪಕ್ (ಕಲಾಸಿಪಾಳ್ಯ), ಎಂ.ಪ್ರಶಾಂತ್‌ (ಚಾಮರಾಜಪೇಟೆ), ಜೆ.ಮಂಜು (ಅನ್ನಪೂರ್ಣೇಶ್ವರಿನಗರ), ಎಂ.

ಮಲ್ಲೇಶಯ್ಯ (ಜೆ.ಜೆ.ನಗರ), ಸಿ.ರಾಮಕೃಷ್ಣಯ್ಯ (ಜ್ಞಾನಭಾರತಿ), ಬಿ.ಕೆ.ಶೇಖರ್‌ (ಕೆಂಗೇರಿ), ಕೆ.ಜೀವನ್ (ಮಾಗಡಿ ರಸ್ತೆ), ಸಿ. ನಿರಂಜನ್‌ಕುಮಾರ್ (ಜಾಲಹಳ್ಳಿ), ಆರ್‌.ಸುಧೀರ್ (ಗಂಗಮ್ಮನಗುಡಿ), ಎಚ್‌.ಎಂ.ಕಾಂತರಾಜು (ನಂದಿನಿ ಲೇಔಟ್).

ಜಿ.ಉದಯ್ ರವಿ (ಕೆಂಪೇಗೌಡ ನಗರ), ಶರಣಪ್ಪ ಹದ್ಲಿ (ಚನ್ನಮ್ಮನಕೆರೆ ಅಚ್ಚುಕಟ್ಟು), ಜೆ.ಸಿ. ಸೋಮಶೇಖರ್‌ (ಬಸವನಗುಡಿ), ಟಿ.ಟಿ.ಕೃಷ್ಣ (ವಿಲ್ಸನ್ ಗಾರ್ಡನ್‌), ಟಿ.ಎಂ.ಧರ್ಮೇಂದ್ರ (ಶೇಷಾದ್ರಿಪುರ), ಆರ್‌.ಎಂ.ಅಜಯ್ (ಕಬ್ಬನ್ ಪಾರ್ಕ್‌), ಬಿ.ಎಸ್.ಮಂಜುನಾಥ್‌ (ಅಶೋಕನಗರ), ಲಿಂಗರಾಜು (ಮಡಿವಾಳ), ಬಿ.ರಾಜು (ಮೈಕೊ ಲೇಔಟ್), ಅಯ್ಯಣ್ಣ ರೆಡ್ಡಿ (ಬೊಮ್ಮನಹಳ್ಳಿ), ಬಿ.ಸುನೀಲ್‌
ಕುಮಾರ್ (ಕೋರಮಂಗಲ), ಮಲ್ಲಪ್ಪ ಬೊಲೆಟಿನ್ (ಎಲೆಕ್ಟ್ರಾನಿಕ್ ಸಿಟಿ), ಬಿ. ಭರತ್‌ (ಜಯನಗರ), ಹರಿವರ್ಧನ್ (ಹಲಸೂರು ಗೇಟ್‌).

ಉಮಾಮಹೇಶ್ (ಉಪ್ಪಾರಪೇಟೆ), ಆರ್‌.ವಿಜಯ್‌ಕುಮಾರ್ (ವಿಧಾನಸೌಧ), ಜಿ.ವೈ.ಗಿರಿರಾಜ್ (ಬೇಗೂರು), ಎಂ.ಎಲ್‌.ಚೇತನ್‌
ಕುಮಾರ್ (ಪರಪ್ಪನ ಅಗ್ರಹಾರ), ಟಿ. ಮುತ್ತುರಾಜ್ (ಚಿಕ್ಕಜಾಲ), ಎಂ.ರಮೇಶ್ (ಡಿ.ಜೆ.ಹಳ್ಳಿ), ರಾಮಪ್ಪ ಗುತ್ತೇರ (ಆರ್‌ಎಂಸಿ ಯಾರ್ಡ್‌), ಎಚ್‌.ಕೃಷ್ಣಮೂರ್ತಿ (ಸೋಲದೇವನಹಳ್ಳಿ), ತಿಮ್ಮೇಗೌಡ (ಶ್ರೀರಾಮಪುರ), ಎಚ್‌.ಎಲ್‌.ನಂದೀಶ್ (ಆರ್‌.ಟಿ. ನಗರ), ಆರ್.ಜಿ.ಚನ್ನೇಗೌಡ (ಗಿರಿನಗರ), ಅರುಣ್‌ಕುಮಾರ್‌  ಸಾಳುಂಕೆ (ಸಿದ್ದಾಪುರ), ಕೆ.ಆರ್‌.ಮಂಜುನಾಥ್‌ (ಎಚ್‌ಎಸ್‌ಆರ್‌ ಲೇಔಟ್), ಎಂ.ಎಂ.
ಭರತ್‌ (ಆಡುಗೋಡಿ), ಎಂ. ಸದಾನಂದ (ಕೋಣನಕುಂಟೆ), ಕೃಷ್ಣ ಲಮಾಣಿ (ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌).

ಎಂ.ಎ.ಮಹೇಶ್‌ (ಹಲಸೂರು ಗೇಟ್‌ ಸಂಚಾರ), ಬಿ.ಎಂ.ಶ್ರೀನಿವಾಸ್ (ಇಂದಿರಾನಗರ ಸಂಚಾರ), ಬಿ.ಜಿ.ಶಂಕರಪ್ಪ (ಬಾಣಸವಾಡಿ ಸಂಚಾರ), ಎಂ.ಹನುಮಂತರಾಜು (ಕೆ.ಆರ್‌.ಪುರ ಸಂಚಾರ), ಎಸ್‌.ಎಂ.ರಘುಪತಿ (ಶಿವಾಜಿನಗರ ಸಂಚಾರ), ಕೆ.ರಾಜೇಶ್ (ಯಶವಂತಪುರ ಸಂಚಾರ).

ಎಂ.ಆರ್‌.ಸುರೇಶ್ (ಜಯನಗರ ಸಂಚಾರ), ಎಂ.ಬಿ.ರಾಮಕೃಷ್ಣ ರೆಡ್ಡಿ (ಕಾಮಾಕ್ಷಿಪಾಳ್ಯ ಸಂಚಾರ), ಭಾಗ್ಯವತಿ ಬಂಟಿ (ಸಿಟಿ ಮಾರ್ಕೆಟ್‌ ಸಂಚಾರ), ಕೆ.ಎಚ್.ದಿಲೀಪ್‌ಕುಮಾರ್ (ಉಪ್ಪಾರಪೇಟೆ ಸಂಚಾರ), ಮೇರಿ ಶೈಲಜಾ (ಕೆ.ಜಿ.ಹಳ್ಳಿ ಸಂಚಾರ), ಎಡ್ವಿನ್ ಪ್ರದೀಪ್ (ಪುಲಿಕೇಶಿನಗರ ಸಂಚಾರ), ಜಿ.ಎನ್.ವೆಂಕಟಾಚಲಪತಿ (ವೈಟ್‌ಫೀಲ್ಡ್‌ ಸಂಚಾರ), ಎಸ್.ಆರ್.ಜಗದೀಶ್‌ (ಅಶೋಕನಗರ ಸಂಚಾರ), ಸಿ.ಎ.ಸಿದ್ದಲಿಂಗಯ್ಯ (ಮಾಗಡಿ ರಸ್ತೆ ಸಂಚಾರ), ಟಿ.ಸಂಜೀವ್‌ ರಾಯಪ್ಪ (ಕಬ್ಬನ್‌ ಪಾರ್ಕ್‌ ಸಂಚಾರ), ಪಿ. ವಿರೇಂದ್ರಕುಮಾರ್ (ಚಿಕ್ಕಜಾಲ ಸಂಚಾರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT