ಮಹದಾಯಿ ಹೋರಾಟ: ಬೆಂಗಳೂರಿನಿಂದ ನರಗುಂದದವರೆಗೆ ವೈದ್ಯರ ಪಾದಯಾತ್ರೆ

7

ಮಹದಾಯಿ ಹೋರಾಟ: ಬೆಂಗಳೂರಿನಿಂದ ನರಗುಂದದವರೆಗೆ ವೈದ್ಯರ ಪಾದಯಾತ್ರೆ

Published:
Updated:
ಮಹದಾಯಿ ಹೋರಾಟ: ಬೆಂಗಳೂರಿನಿಂದ ನರಗುಂದದವರೆಗೆ ವೈದ್ಯರ ಪಾದಯಾತ್ರೆ

ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬೆಂಗಳೂರಿನಿಂದ ನರಗುಂದದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಭಾನುವಾರ ಹುಬ್ಬಳ್ಳಿ ತಲುಪಿತು.

ಐಎಂಎ ಹುಬ್ಬಳ್ಳಿ ಘಟಕ ಅಧ್ಯಕ್ಷ ಜಿ.ಬಿ.ಸತ್ತೂರ, ಹಿರಿಯ ವೈದ್ಯ ವಿ.ಬಿ.ನಿಟಾಲಿ ಸೇರಿದಂತೆ ಸದಸ್ಯರು ಸ್ವಾಗತ ಕೋರಿದರು.

ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಗುರುರಾಯನಗೌಡ, ಸಮೀರ್ ಆಚಾರ್ಯ, ವಿಕಾಸ ಸೊಪ್ಪಿನ ಇದ್ದರು.

ಮಾರ್ಚ್ ೭ರಂದು ಪಾದಯಾತ್ರೆ ನರಗುಂದ ತಲುಪಲಿದ್ದು ಅಲ್ಲಿ ಸಮಾವೇಶ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry