ಇಟಲಿಯಲ್ಲಿ ಮತದಾನ

ಮಂಗಳವಾರ, ಮಾರ್ಚ್ 26, 2019
33 °C

ಇಟಲಿಯಲ್ಲಿ ಮತದಾನ

Published:
Updated:
ಇಟಲಿಯಲ್ಲಿ ಮತದಾನ

ರೋಮ್‌: ಇಟಲಿಯಲ್ಲಿ ಭಾನುವಾರ ಚುನಾವಣೆ ನಡೆದಿದ್ದು, ಶೇಕಡ 19.4ರಷ್ಟು ಮತದಾನ ಆಗಿದೆ.

2013ರಲ್ಲಿ ನಡೆದ ಚುನಾವಣೆಯಲ್ಲಿ ಶೇಕಡ 14.9ರಷ್ಟು ಮತದಾನವಾಗಿತ್ತು. 2016ರಲ್ಲಿ ಸಂವಿಧಾನಾತ್ಮಕ ಸುಧಾರಣೆಗಾಗಿ ಜನಮತ ಸಂಗ್ರಹ ಮಾಡಲಾಗಿತ್ತು. 2017ರ ಡಿಸೆಂಬರ್‌ 28ರಂದು ಸಂಸತ್‌ ವಿಸರ್ಜಿಸಲಾಗಿತ್ತು.

ಹೊಸ ನಿಯಮದ ಪ್ರಕಾರ, ಸರ್ಕಾರ ರಚಿಸಲು ಚಲಾವಣೆಯಾದ ಮತಗಳಲ್ಲಿ ಶೇಕಡ 40ರಷ್ಟು ಮತ ಪಡೆದಿರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry